ಮೆಟ್ರಿಕ್ ಮೇಳ 2015


ಮೆಟ್ರಿಕ್ ಮೇಳ 2015

ಡಿಸೆಂಬರ್ 31 : ಬಿ.ಪಿ.ಪಿ.ಎ.ಎಲ್.ಪಿ ಶಾಲೆಯಲ್ಲಿ 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳ  ನಡೆಸಲಾಯಿತು. ಮೆಟ್ರಿಕ್ ಗಡಿಯಾರ, ಸ್ಕೇಲ್ ಎಂಬಿತ್ಯಾದಿ ಕಲಿಕೋಪಕರಣಗಳನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.
ಅಧ್ಯಾಪಕರಾದ ಜಯಪ್ರಸಾದ್, ಸ್ಮಿತಾ ಟೀಚರ್ ತರಗತಿಗಳನ್ನು ನಡೆಸಿದರು.



ಮೆಟ್ರಿಕ್ ಗಡಿಯಾರ ತಯಾರಿ......






ಗಂಟೆಯ ಆಟ.....



ಸ್ಕೇಲ್ ತಯಾರಿ.......




No comments:

Post a Comment