18.8.14

ಶಾಲೆಯಲ್ಲಿ  ಬಿಡಿಸಿದ ಭಾರತ....
                                             
                                            ಉದಯವಾಣಿ    News Report......


ಸ್ವಾತಂತ್ರ್ಯ ದಿವಸದ ಅಂಗವಾಗಿ ನಡೆದ ವಿವಿಧ ಸ್ವರ್ದೆಗಳು....

ಸಂಗೀತ ಕುರ್ಚಿ ಆಡಿನೋಡುವಾ........

1 & 2 ತರಗತಿ ಮಕ್ಕಳಿಗೆ ನಡೆಸಿದ MEMORY TEST

                
              ದ್ವಜ ನಿರ್ಮಾಣದಲ್ಲಿ ತೊಡಗಿರುವ ಮಕ್ಕಳು.....


14.8.14

ಸ್ವಾತಂತ್ರ್ಯ ದಿನ - ""ಶುಚಿಯಾದ ಶಾಲೆ ಸುಂದರ ಶಾಲೆ""











ತಮಗೆಲ್ಲರಿಗೂ 68 ನೇ ಸ್ವಾತಂತ್ರ್ಯ ದಿವಸದ ಶುಭಾಶಯಗಳು............
ಭಾರತ್ ಮಾತಾ ಕಿ ಜೈ

ಭಾರತದ ಸ್ವಾತಂತ್ರ್ಯ ಚಳುವಳಿ


೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು. ಅಲ್ಪ ಕಾಲಾನಂತರ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್‍ನ ಉಪಾಯಗಳಿಂದ ವಂಗದ ಅಧಿಕಾರವನ್ನು ತನ್ನ ಕೈವಶಮಾಡಿಕೊಂಡಿತು. ಅಲ್ಲಿಂದ ಮುಂದೆ ಬಹುಬೇಗೆ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಅವರು ಕೈವಶ ಮಾಡಿಕೊಂಡರು. ಪ್ಲಾಸೀ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ೧೮೫೭ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ(ಅಥವ ೧೮೫೭ರ ಸಿಪಾಯಿ ದಂಗೆ) ಕಿಡಿಕಾರಿತು. ಆಂಗ್ಲರ ದಬ್ಬಾಳಿಕೆಯವಿರುದ್ಧ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತು. ಸಿಪಾಯಿ ದಂಗೆ ವಿಫಲವಾದ ಮೇಲೆ, ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಹಾಗೂ ರಾಜಕೀಯವಾಗಿ ಸಂಘಟಿತರಾದರು. ೧೮೮೫ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮೊದಲು ಬ್ರಿಟಿಷ್ ಸಾಮ್ರಾಜ್ಯದ ಅಧೀನತೆಯಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಬಾಲ ಗಂಗಾಂಧರ ತಿಲಕಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು. ೧೯೧೮ ಹಾಗು ೧೯೨೨ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು. ೧೯೩೦ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ ೧೯೪೨ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು. ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು ೧೯೪೨ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತಹಾಗು ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು ೧೫ ಆಗಸ್ಟ ೧೯೪೭ ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು.

11.8.14


ಬಿ.ಪಿ.ಪಿ..ಎಲ್.ಪಿ.ಶಾಲೆ ಪೆರ್ಮುದೆ
ಸಾಕ್ಷರ 2014



ವೇಳಾಪಟ್ಟಿ



.ಸಂ
ದಿನಾಂಕ
ವಿಷಯ
ಸಮಯ
ಜವಾದ್ದಾರಿ
1
06/08/14 ಸಾಕ್ಷರ 2014 ಶಾಲಾಮಟ್ಟದ ಉದ್ಘಾಟನೆ 10 ಗಂಟೆಯಿಂದ
11 ಗಂಟೆಯವರೆಗೆ
SHARADA.A(HM) SADASHIVA.K.K
2
06/08/2014 to 20/08/2014 ಒಂದನೇ ಹಂತದ ತರಗತಿಗಳು 1 ಗಂಟೆಯಿಂದ
2 ಗಂಟೆಯವರೆಗೆ
JAYAPRASAD.S
DEFNISMITHA DAYAS
3
21/08/14 ಮಧ್ಯಾವಧಿ ಮೌಲ್ಯಮಾಪನ ಯೋಜನೆ 9:30 ಗಂಟೆಯಿಂದ S R G
4
21/08/14 ಮಧ್ಯಾವದಿ ಮೌಲ್ಯಮಾಪನ I 1 ಗಂಟೆಯಿಂದ
2 ಗಂಟೆಯವರೆಗೆ
JAYAPRASAD.S
DEFNISMITHA DAYAS
5
22/08/14 ಮುಂದುವರಿದ ಚಟುವಟಿಕೆ ಯೋಜನೆ. ಒಂದನೇ ಹಂತದ ತರಗತಿ ಅವಲೋಕನ 1 ಗಂಟೆಯಿಂದ
2 ಗಂಟೆಯವರೆಗೆ
SHARADA.A(HM)
S R G
6
11/09/14 ರಚನಾ ಕಮ್ಮಟ 10 ಗಂಟೆಯಿಂದ 1 ಗಂಟೆಯವರೆಗೆ SADASHIVA.K.K
JAMEELA.M.M
7
17/09/14 to 30/09/14 ಎರಡನೇ ಹಂತದ ತರಗತಿಗಳು 1 ಗಂಟೆಯಿಂದ
2 ಗಂಟೆಯವರೆಗೆ
JAYAPRASAD.S
DEFNISMITHA DAYAS
8
01/10/14 ಮಧ್ಯಾವದಿ ಮೌಲ್ಯಮಾಪನ II 1 ಗಂಟೆಯಿಂದ
2 ಗಂಟೆಯವರೆಗೆ
JAYAPRASAD.S
DEFNISMITHA DAYAS
9
04/10/14 ರಚನಾ ಕಮ್ಮಟ 10 ಗಂಟೆಯಿಂದ 1 ಗಂಟೆಯವರೆಗೆ SADASHIVA.K.K
10
06/10/14 to 17/10/14 ಮೂರನೇ ಹಂತದ ತರಗತಿಗಳು 1ಗಂಟೆಯಿಂದ 2ಗಂಟೆಯವರೆಗೆ
JAYAPRASAD.S
SADASHIVA.K.K
11
20/10/14 ಮಧ್ಯಾವಧಿ ಮೌಲ್ಯಮಾಪನ III 1ಗಂಟೆಯಿಂದ 2ಗಂಟೆಯವರೆಗೆ SADASHIVA.K.K
12
21/10/14 ಮೂರನೇ ಹಂತದ ತರಗತಿ ಅವಲೋಕನ, ಮುಂದುವರಿದ ಚಟುವಟಿಕೆ ಯೋಜನೆ 9:30ಗಂಟೆಯಿಂದ
10 ಗಂಟೆಯವರೆಗೆ
SHARADA.A(HM)
S R G
13
21/10/14 to 5/11/14 ನಾಲ್ಕನೇ ಹಂತದ ತರಗತಿಗಳು 1ಗಂಟೆಯಿಂದ 2ಗಂಟೆಯವರೆಗೆ
JAYAPRASAD.S
SADASHIVA.K.K
14
01/11/14 ಸಾಕ್ಷರ ದಿನ, ಸೃಜನಾತ್ಮಕ ಶಿಬಿರ 10 ಗಂಟೆಯಿಂದ
12 ಗಂಟೆಯವರೆಗೆ
SADASHIVA.K.K
JAMEELA.M.M


15
06/11/14 ಮಧ್ಯಾವಧಿ ಮೌಲ್ಯಮಾಪನ IV
ನಾಲ್ಕನೇ ಹಂತದ ತರಗತಿ ಅವಲೋಕನ


1ಗಂಟೆಯಿಂದ 2ಗಂಟೆಯವರೆಗೆ SHARADA.A(HM)
S R G
16
7/11/14 to 20/11/14 ಐದನೇ ಹಂತದ ತರಗತಿಗಳು 1ಗಂಟೆಯಿಂದ 2ಗಂಟೆಯವರೆಗೆ
JAYAPRASAD.S
SADASHIVA.K.K
17
14/11/14 ಸಾಕ್ಷರ ಸಾಹಿತ್ಯ ಸಮಾಜ
( ಬಾಲ ಸಭೆ )
2 ಗಂಟೆಯಿಂದ
4 ಗಂಟೆಯವರೆಗೆ
SADASHIVA.K.K
JAMEELA.M.M
18
21/11/14 ಪೋಸ್ಟ್ ಟೆಸ್ಟ 1ಗಂಟೆಯಿಂದ 2ಗಂಟೆಯವರೆಗೆ SHARADA.A(HM)
SADASHIVA.K.K
19
22/11/14 ಸಮಗ್ರ ತರಗತಿ ಅವಲೋಕನ
ತರಗತಿ ಹಿರಿಮೆ
1 ಗಂಟೆಯಿಂದ
3 ಗಂಟೆಯವರೆಗೆ
SHARADA.A(HM)
S R G
20


ಸಾಕ್ಷರ ಘೋಷಣೆ

 SHARADA.A    (HM)
S R G, P T A
ಸಾಕ್ಷರಾ 2014 ತರಗತಿ
JAYAPRASAD.S
DEFNI SMITHA DAYAS

ಸಾಕ್ಷರ 2014 ಮೋನಿಟರಿಂಗ್ ಕಮಿಟಿ

  1. ಶ್ರೀಮತಿ ತೆರೆಸಾ ಡಿ ಸೋಜ ( ಪಂಚಾಯತ್ ಸದಸ್ಯೆ )
  2. ಶ್ರೀ ರಾಮ್ ಪ್ರಕಾಶ್ ( P T A ಅಧ್ಯಕ್ಷರು )
  3. ಶ್ರೀಮತಿ ಚಂದ್ರಾವತಿ (M P T A ಅಧ್ಯಕ್ಷೆ )
  4. ಶ್ರೀಮತಿ ಶಾರದ.( ಮುಖೋಪಾದ್ಯಾಯಿನಿ )
  5. ಶ್ರೀ ಸದಾಶಿವ ಕೆ.ಕೆ ( S R G ಕನ್ವೀನರ್ )



7.8.14

ಸಾಕ್ಷರ 2014 ಉದ್ಘಾಟನಾ ಸಮಾರಂಭ






ವಿಜ್ಙಾನ ಸಂಘದ ವತಿಯಿಂದ ಹಿರೋಷಿಮಾ ಹಾಗೂ ನಾಗಸಾಕಿ ದಿನಾಚರಣೆ







ಬಾಂಬ್ ದಾಳಿಯ ಚಲನಚಿತ್ರ ನೋಡುತ್ತಿರುವುದು.


6.8.14


ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು

ಲಿಟ್ಲ್‌ ಬಾಯ್‌ನ್ನು ಬೀಳಿಸಿದ ನಂತರ ಹಿರೋಷಿಮಾದ ಮೇಲೆ ಆವರಿಸಿಕೊಂಡ ಅಣಬೆ ಮೋಡ
ನಾಗಸಾಕಿಯ ಮೇಲಿನ ಪರಮಾಣು ಬಾಂಬ್‌ ಸ್ಫೋಟದಿಂದ ಉದ್ಭವಿಸಿದ ಫ್ಯಾಟ್‌ ಮ್ಯಾನ್‌ ಅಣಬೆ ಮೋಡವು, ಅಧಿಕೇಂದ್ರದಿಂದ ವಾಯುವಿನೊಳಗೆ 18 ಕಿ.ಮೀ.ವರೆಗೆ (11 ಮೈಲು, 60,000 ಅಡಿ) ಏಳುತ್ತದೆ.
1945ರಲ್ಲಿ ನಡೆದ IIನೇ ಜಾಗತಿಕ ಸಮರದ ಅಂತಿಮ ಹಂತಗಳ ಅವಧಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನವು ಜಪಾನ್‌‌‌ನಲ್ಲಿರುವ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ವಿರುದ್ಧ ಪರಮಾಣು ಬಾಂಬ್‌ ದಾಳಿಗಳನ್ನು ನಡೆಸಿತು.
ತೀವ್ರ ಯುದ್ಧತಂತ್ರವನ್ನೊಳಗೊಂಡಿದ್ದ ಜಪಾನಿಯರ 67 ನಗರಗಳ ಮೇಲಿನ ಬೆಂಕಿ-ಬಾಂಬ್‌ ದಾಳಿಯ ಆರು ತಿಂಗಳುಗಳ ನಂತರ, ಪಾಟ್ಸ್‌ಡ್ಯಾಂ ಘೋಷಣೆಯಿಂದ ನೀಡಲ್ಪಟ್ಟ ಒಂದು ಅಂತಿಮ ಷರತ್ತನ್ನು ಜಪಾನಿಯರ ಸರ್ಕಾರ ಉಪೇಕ್ಷಿಸಿತು. ಅಧ್ಯಕ್ಷ ಹ್ಯಾರಿ S. ಟ್ರೂಮನ್‌‌‌‌‌ನಿಂದ ಬಂದ ಕಾರ್ಯಕಾರಿ ಆದೇಶದ ಅನುಸಾರ, 1945ರ[೧][೨] ಆಗಸ್ಟ್‌‌ 6ರ ಸೋಮವಾರದಂದು "ಲಿಟ್ಲ್‌ ಬಾಯ್‌" ಎಂಬ ಹೆಸರಿನ ಪರಮಾಣು ಶಸ್ತ್ರಾಸ್ತ್ರವನ್ನು ಹಿರೋಷಿಮಾ ನಗರದ ಮೇಲೆ U.S. ಬೀಳಿಸಿತು; ಇದಾದ ನಂತರ ಆಗಸ್ಟ್‌‌ 9ರಂದುನಾಗಸಾಕಿಯ ಮೇಲೆ "ಫ್ಯಾಟ್‌ ಮ್ಯಾನ್‌"ನ ಆಸ್ಫೋಟನವನ್ನು ಅದು ನಡೆಸಿತು. ಇವು ಯುದ್ಧದಲ್ಲಿನ ಪರಮಾಣು ಶಸ್ತ್ರಾಸ್ತ್ರಗಳ ಏಕೈಕ ಬಳಕೆಯಾಗಿವೆ.[೩] ಹಿರೋಷಿಮಾವು ಜಪಾನ್‌ನ ಎರಡನೇ ಸೇನಾ ಕೇಂದ್ರಕಾರ್ಯಾಲಯವನ್ನು ಒಳಗೊಳ್ಳುವುದರ ಜೊತೆಗೆ, ಒಂದು ಸಂವಹನೆಗಳ ಕೇಂದ್ರ ಮತ್ತು ಶೇಖರಣಾ ಉಗ್ರಾಣವಾಗಿರುವುದರ ಮೂಲಕ ಪರಿಗಣನೀಯ ಸೇನಾ ಪ್ರಾಮುಖ್ಯತೆಯನ್ನು ಹೊಂದಿದ್ದ ಒಂದು ನಗರವಾಗಿದ್ದರಿಂದ, ಅದನ್ನು ಗುರಿಯನ್ನಾಗಿ ಆರಿಸಿಕೊಳ್ಳಲಾಯಿತು.[೪]