5.9.15


ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾರತದ ಪ್ರಧಾನ ಮಂತ್ರಿ
 ಶ್ರೀ ನರೇಂದ್ರ ಮೋದಿಯವರ ಭಾಷಣವನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತಿರುವುದು.....









ಎಲ್ಲಾ ವೀಕ್ಷಕರಿಗೂ ಅಧ್ಯಾಪಕ ದಿನಾಚರಣೆಯ ಶುಭಾಶಯಗಳು..

HAPPY TEACHERS DAY 
   TO ALL VIEWERS  





ಎಲ್ಲಾ ವೀಕ್ಷಕರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು......






3.9.15


ಅದ್ಭುತ ದೃಶ್ಯ
ಇಂದು ಆಗಸದಲ್ಲಿ ಕಂಡುಬಂದ ಸೂರ್ಯನ ಸುತ್ತ ವೃತ್ತ. ಶಾಲಾ ವಿದ್ಯಾರ್ಥಿಗಳಿಗೆ ಬಹಳ ಕೌತುಕ ಮೂಡಿಸಿತು.....
September 03 2015











ಸಪ್ಟಂಬರ್ 2015
ತಿಂಗಳು
ದಿನಾಂಕ
ಚಟುವಟಿಕೆ
ಜವಾಬ್ದಾರಿ
ಮೇಲ್ನೋಟ





ಸಪ್ಟಂಬರ್
2015
05/09/15
ಅಧ್ಯಾಪಕ ದಿನಾಚರಣೆ
ಅಧ್ಯಾಪಕರು/ಅಧ್ಯಾಪಕಿಯರು
ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
07/09/15 to 11/09/15
ಕಾಲುವಾರ್ಷಿಕ ಮೌಲ್ಯಮಾಪನ
ತರಗತಿ ಅಧ್ಯಾಪಕರು/ಅಧ್ಯಾಪಕಿಯರು
ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
14/09/15 ರಿಂದ
ವಿವಿಧ ಮೇಳಗಳಿಗೆ ಪೂರ್ವತಯಾರಿ ಆರಂಭ
ಅಧ್ಯಾಪಕರು/ಅಧ್ಯಾಪಕಿಯರ
ಅಧ್ಯಾಪಕರು/ಅಧ್ಯಾಪಕಿಯರ
ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
16/09/15
ಓಝೋನ್ ದಿನಾಚರಣೆ
ಸಮಾಜ ವಿಜ್ಙಾನ ಸಂಘ
ಅಧ್ಯಾಪಕರು/ಅಧ್ಯಾಪಕಿಯರ
ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ
25/09/15
ಎಸ್.ಆರ್.ಜಿ ಸಭೆ
ಎಸ್.ಆರ್.ಜಿ ಕನ್ವೀನರ್
ಮುಖ್ಯೋಪಾಧ್ಯಾಯಿನಿ
ಎಸ್.ಆರ್.ಜಿ