14.11.16


Headmistress says about  Children's Day

Quiz Competition 


Children's Day



The cultural programmes, events and activities especially for children are the main attraction of Children's day. In India, Children's day is celebrated on the 14th November every year. As a tribute Children's Day is celebrated on the first Prime Minister of India, Jawaharlal Nehru's birthday.

11.11.16

National Education Day


National Education Day is an annual observance in India to commemorate the birth anniversary of Maulana Abul Kalam Azad, the first education minister of independent India, who served from 15 August 1947 until 2 February 1958. National Education Day of India is celebrated on 11 November every year.
The Ministry of Human Resource Development, had on September 11, 2008 announced, “The Ministry has decided to commemorate the birthday of this great son of India by recalling his contribution to the cause of education in India. November 11 every year, from 2008 onwards, will be celebrated as the National Education Day, without declaring it a holiday.

7.11.16




















ಪೆರ್ಮುದೆ ಶಾಲೆ ಭೀಮಾ ಸ್ಕೂಲ್

ಭಾರತೀಯ ಜೀವ ವಿಮಾ ನಿಗಮದ 'ಭೀಮಾ ಸ್ಕೂಲ್ ' ಯೋಜನೆಗೆ ಅರ್ಹವಾದ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಗೆ ನಿಗಮದ ವತಿಯಿಂದ ರೂ 7500/- ಚೆಕ್ ಅನ್ನು ವಿತರಿಸಲಾಯಿತು. ಇದಕ್ಕಾಗಿ ಶಾಲೆಯಲ್ಲಿ ಏರ್ಪಡಿಸಿದ ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದಾ.ಎ ಅವರು ವಹಿಸಿದರು. ನಿಗಮದ ಹಿರಿಯ ಪ್ರಭಂದಕ ನಾರಾಯಣನ್ ಅವರು ಚೆಕ್ ಅನ್ನು ನೀಡಿ ಶುಭ ಹಾರೈಸಿದರು. ನಿಗಮದ ಮಂಜೇಶ್ವರದ ಶಾಖಾ ಪ್ರಭಂದಕರಾದ ವಾಸುದೇವನ್ ಅವರು ಶಾಲೆಗೂ ಹಾಗೂ ಆಯ್ದ 10 ವಿದ್ಯಾರ್ಥಿಗಳಿಗೆ ಸ್ಮರಣಿಕೆ ಗಳನ್ನು ನೀಡಿದರು.ಸಭೆಯಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರಿ ಮೊಹಮ್ಮದ್ ಅಲಿ , ಎಂ.ಪಿ.ಟಿ.ಎ ಅಧ್ಯಕ್ಷೆ ಹಾಗೂ ನಿಗಮದ ಪ್ರತಿನಿದಿ ಶ್ರೀಮತಿ ದಿವ್ಯ ಭಾರತಿಯವರು ಉಪಸ್ಥಿತರಿದ್ದರು. ನಿಗಮದ ಅಭಿವೃದ್ಧಿ ಅಧಿಕಾರಿ ಪ್ರಸಾದ್ ಎಂ.ಎನ್ ಸ್ವಾಗತಿಸಿ ಶಾಲಾ ಅಧ್ಯಾಪಕ ಅಬ್ದುಲ್ ಮುನೀರ್ ವಂದಿಸಿದರು. ಅಧ್ಯಾಪಕ ಸದಾಶಿವ.ಕೆ.ಕೆ ಕಾರ್ಯಕ್ರಮ ನಿರೂಪಿಸಿದರು. 

27.10.16

ಪೆರ್ಮುದೆ ಶಾಲೆಗೆ ಸಮಗ್ರ ಪ್ರಶಸ್ತಿ  ವಿಜಯೋತ್ಸವ ಮೆರವಣಿಗೆ




   ಇತ್ತೀಚೆಗೆ ಕಾಯರ್ ಕಟ್ಟೆ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ವೃತ್ತಿ ಪರಿಚಯ ಮೇಳ ಮತ್ತು ಗಣಿತ ಮೇಳಗಳಲ್ಲಿ ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯು ಎಲ್.ಪಿ ವಿಭಾಗದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವೃತ್ತಿ ಪರಿಚಯ ಮೇಳದಲ್ಲಿ ಮೆಟಲ್ ಎನ್ ಗ್ರೇವಿಂಗ್ ನಲ್ಲಿ ಮೊಹನ್ ಕುಮಾರ್ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಶೀಟ್ ಮೆಟಲ್ ವರ್ಕ್ ನಲ್ಲಿ ಮೊಹಮ್ಮದ್ ಫಾಯಿಝ್ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಕೋಕನೆಟ್ ಶೆಲ್ ಪ್ರೋಡೆಕ್ಟನಲ್ಲಿ ಮೊಹಮ್ಮದ್ ಸಮ್ಮಾಸ್ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಬೀಡ್ಸ ವರ್ಕ್ ನಲ್ಲಿ ಶ್ರಾವ್ಯ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಸ್ಟಪ್ಡೆಡ್ ಟೋಯ್ಸನಲ್ಲಿ ಹರ್ಷಿಣಿ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ತ್ರೆಡ್ ಪೇಟೆರ್ನ್ ನಲ್ಲಿ  'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಪಾಮ್ ಲೀವ್ ಪ್ರೋಡೆಕ್ಟನಲ್ಲಿ ಕುಸುಮಪ್ರಿಯ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಚೋಕ್ ತಯಾರಿಕೆಯಲ್ಲಿ ಮೊಹಮ್ಮದ್ ಮುಬೀನ್ 'ಎ' ಗ್ರೇಡ್ ಪಡೆದು ಶಾಲೆಗೆ ಸಮಗ್ರ ಪ್ರಶಸ್ತಿ ತಂದುಕೊಟ್ಟರು.
ಅದೇ ರೀತಿ ಗಣಿತ ಮೇಳದಲ್ಲಿ ಜೋಮೆಂಟ್ರಿಕ್ ಚಾರ್ಟ್ ನಲ್ಲಿ ಸಿಶ್ಮತ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ,ಗಣಿತ ಮಾದರಿಯಲ್ಲಿ ಮೊಹಮ್ಮದ್ ಇರ್ಫಾನ್ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನಗಳಿಸುವುದರೊಂದಿಗೆ ಗಣಿತ ಮೇಳದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯು ಲಭಿಸಿತು. ಮಕ್ಕಳ ಸಾಧನೆಗೆ ಪಿ.ಟಿ.ಎ , ಎಂ.ಪಿ.ಟಿ.ಎ, ಅಧ್ಯಾಪಕ ವೃಂದ ಅಭಿನಂದನೆಗಳೊಂದಿಗೆ ಪೆರ್ಮದೆ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು