27.1.18

ಬಿ.ಪಿ,ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು

 ಆಚರಿಸಲಾಯಿತು.ಪಿ.ಟಿ.ಎ ಅದ್ಯಕ್ಷರಾದ ಶ್ರೀ ಮೊಹಮ್ಮದಾಲಿ ಧ್ವಜಾರೋಹಣ

 ಗೈದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

 ಜರಗಿದವು.





NATIONAL VOTERS DAY 



ಕಿನ್ನಿಗೋಳಿ ಯುಗಪುರುಷ ಸಭಾಂಭವನದಲ್ಲಿ ಜರಗಿದ 7ನೇ ಮಕ್ಕಳ ನಾಟಕೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆ ಅದ್ಭುತ ಪಾತ್ರೆ ಎಂಬ ನಾಟಕ ಪ್ರರ್ದಶಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ಸದಾಶಿವ ಮಾಸ್ಟರ್ ಪೊಯ್ಯೆ ನಾಟಕವನ್ನು ನಿರ್ದೇಶಿಸಿದರು.....










18.11.17


ಜಿ.ಎಚ್.ಎಚ್.ಎಸ್ ಉದಿನೂರುನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಬಿ.ಪಿ.ಪಿ‌.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ಎಲ್.ಪಿ  ವಿಭಾಗದ ಗಣಿತ ಮೇಳದಲ್ಲಿ ಸ್ಟಿಲ್ ಮೋಡೆಲ್ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಧರ್ಮತ್ತಡ್ಕ ಸತ್ಯಪ್ರಕಾಶ್ ಹಾಗೂ ಗಾಯತ್ರಿ ಕಡಂಬಾರ್ ದಂಪತಿಯ ಪುತ್ರ.

ಭಿನಂನೆಳು......