WELCOME 2 OUR SCHOOL BLOG

WELCOME 2 OUR SCHOOL BLOG
WELCOME 2 OUR SCHOOL BLOG

BREAKING NEWS

WEL COME TO B.P.P.A.L.P.S PERMUDE SCHOOL BLOG

Eye Test

Eye Test

3.11.19





ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.

ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಿಸಲಾಯಿತು. 

  ಶಿಕ್ಷಕರು,ರಕ್ಷಕರು, ವಿದ್ಯಾರ್ಥಿಗಳು ಸೇರಿ ಹೂವಿನ ರಂಗೋಲಿ ರಚಿಸಿದರು.ವಿದ್ಯಾರ್ಥಿಗಳಿಗೆ ಹಾಗೂ ರಕ್ಷರರಿಗೆ 

ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಪರಿಸರದಿಂದ ಲಭಿಸುವ ವಿವಿಧ ಫಲವಸ್ತುಗಳನ್ನು 

ಬಹುಮಾನವಾಗಿ ನೀಡಲಾಯಿತು.ಬಳಿಕ ಎಲ್ಲರಿಗೂ ಓಣಂ ಸಹಭೋಜನ ವಿತರಿಸಲಾಯಿತು. ಶಾಲಾ 

ಪಿ.ಟಿ.ಎ, ಮಾತೃ ಸಂಘ , ಅಧ್ಯಾಪಕ ವೃಂದ ಸಹಕರಿಸಿದರು.


No comments:

Post a Comment