Pages
- Home
- ABOUT US
- GALLERY
- S.VISITORS
- CHILDREN'S CORNER
- COMMENTS
- RESOURCE
- ACTIVITY CALENDAR
- VIDEOS
- ಸಾಕ್ಷರ 2014
- ಮೆಟ್ರಿಕ್ ಮೇಳ
- submit your details
- STAFF DETAILS
- SCHOOL DAY 2015
- Manjeshwar Sub Dist Pravesanolsavam 2015-16
- ಕೃಷಿ ತೋಟ
- ಮೆಟ್ರಿಕ್ ಮೇಳ 2015
- SCHOOL DAY 2016
- SCHOOL DAY 2017
- ಕಲಿಕೋತ್ಸವ 2019
- Children's Day 2021
- SCHOOL DAY 2024
WELCOME 2 OUR SCHOOL BLOG
BREAKING NEWS
Eye Test
30.10.15
28.10.15
26.10.15
ಅಭಿನಂದನೆಗಳು.....
ಮಂಜೇಶ್ವರ
ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ
ಮೇಳದಲ್ಲಿ ಎಲ್.ಪಿ
ವಿಭಾಗದ ತ್ರೆಡ್ ಪೇಟರ್ನ ನಲ್ಲಿ
'ಎ'
ಗ್ರೇಡ್
ನೊಂದಿಗೆ ಪ್ರಥಮ ಸ್ಥಾನಗಳಿಸಿದ
ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿ
ಮಹೇಶ್ ಕುಮಾರ್.ಈತ
ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿದ್ದಾನೆ
.
ಈತ
ಪಂಜಿಗುರಿ ರಾಮಚಂದ್ರ ನಾಯ್ಕ
ಹಾಗು ಲಲಿತ ದಂಪತಿಯರ ಪುತ್ರ.
ಮಂಜೇಶ್ವರ
ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ
ಮೇಳದಲ್ಲಿ ಎಲ್.ಪಿ
ವಿಭಾಗದ ಬೀಡ್ಸ ವರ್ಕ ನಲ್ಲಿ 'ಎ'
ಗ್ರೇಡ್
ನೊಂದಿಗೆ ದ್ವಿತೀಯ ಸ್ಥಾನಗಳಿಸಿದ
ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ
ಮಂಜುಳ.ಕೆ
.ಈಕೆ
ಜಿಲ್ಲಾಮಟ್ಟಕ್ಕೆ ಆಯ್ಕೆ
ಯಾಗಿದ್ದಾಳೆ.
ಈಕೆ
ಕಾಲ್ಚಂಡ್ರಿ ಕೃಷ್ಣ ಗೌಡ ಹಾಗು
ಯಶೋದ ದಂಪತಿಯರ ಪುತ್ರಿ.
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಸಮಾಜ ವಿಜ್ಙಾನ
ಮೇಳದಲ್ಲಿ ಎಲ್.ಪಿ
ವಿಭಾಗದ ಸಂಗ್ರಹದಲ್ಲಿ ಎ'
ಗ್ರೇಡ್
ನೊಂದಿಗೆ ತೃತೀಯ ಸ್ಥಾನಗಳಿಸಿದ
ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿಗಳಾದ
ನೂತನ್ ಎಡಕ್ಕಾನ ಹಾಗು ಚೇತನ್
ಎಡಕ್ಕಾನ .
ಇವರು
ಎಡಕ್ಕಾನ ಸತ್ಯ ಪ್ರಕಾಶ್ ಹಾಗು
ಗಾಯತ್ರಿ ದಂಪತಿಯರ ಪುತ್ರರು.
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ
ಎಲ್.ಪಿ
ವಿಭಾಗದ ಸ್ಟಿಲ್ ಮೋಡೆಲ್ ನಲ್ಲಿ
'ಎ'
ಗ್ರೇಡ್
ನೊಂದಿಗೆ ಪ್ರಥಮ ಸ್ಥಾನಗಳಿಸಿದ
ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ
.ಈಕೆ
ಜಿಲ್ಲಾಮಟ್ಟಕ್ಕೆ ಆಯ್ಕೆ
ಯಾಗಿದ್ದಾನಳೆ .
ಈಕೆ
ಅಮ್ಮಂಕಲ್ಲು ರಾಮ್ ಪ್ರಕಾಶ್
ಹಾಗು ಸುಮನ ದಂಪತಿಯರ ಪುತ್ರಿ.
ಮಂಜೇಶ್ವರ
ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ
ಎಲ್.ಪಿ
ವಿಭಾಗದ ಜೊಮೆಂಟ್ರಿಕ್ ಚಾರ್ಟ್
ನಲ್ಲಿ 'ಎ'
ಗ್ರೇಡ್
ನೊಂದಿಗೆ ದ್ವಿತೀಯ ಸ್ಥಾನಗಳಿಸಿದ
ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ
ಫಾತಿಮತ್ ನಾಫಿಯಾ .ಈಕೆ
ಜಿಲ್ಲಾಮಟ್ಟಕ್ಕೆ ಆಯ್ಕೆ
ಯಾಗಿದ್ದಾಳೆ.
ಈಕೆ
ಪೆರ್ಮುದೆ ಕುನ್ಮಹಮ್ಮದ್ ಹಾಗು
ಬೀಫಾತಿಮಾ ದಂಪತಿಯರ ಪುತ್ರಿ.
16.10.15
World Food Day
World Food Day is celebrated every year around the world on 16 October in honor of the date of the founding of the Food and Agriculture Organization of the United Nations in 1945. The day is celebrated widely by many other organisations concerned with food security, including the World Food Programme and theInternational Fund for Agricultural Development.
Themes
Since 1981, World Food Day has adopted a different theme each year in order to highlight areas needed for action and provide a common focus.
Most of the themes revolve around agriculture because only investment in agriculture – together with support for education and health – will turn this situation around. The bulk of that investment will have to come from the private sector, with public investment playing a crucial role, especially in view of its facilitating and stimulating effect on private investment.
In spite of the importance of agriculture as the driving force in the economies of many developing countries, this vital sector is frequently starved of investment. In particular, foreign aid to agriculture has shown marked declines over the past 20 years.
- 1981: Food comes first
- 1982: Food comes first
- 1983: Food security
- 1984: Women in agriculture
- 1985: Rural poverty
- 1986: Fishermen and fishing communities
- 1987: Small farmers
- 1988: Rural youth
- 1989: Food and the environment
- 1990: Food for the future
- 1991: Trees for life
- 1992: Food and nutrition
- 1993: Harvesting nature's diversity
- 1994: Water for life
- 1995: Food for all
- 1996: Fighting hunger and malnutrition
- 1997: Investing in food security
- 1998: Women feed the world
- 1999: Youth against hunger
- 2000: A millennium free from hunger
- 2001: Fight hunger to reduce poverty
- 2002: Water: source of food security
- 2003: Working together for an international alliance against hunger
- 2004: Biodiversity for food security
- 2005: Agriculture and intercultural dialogue
- 2006: Investing in agriculture for food security
- 2007: The right to food
- 2008: World food security: the challenges of climate change and bioenergy
- 2009: Achieving food security in times of crisis
- 2010: United against hunger
- 2011: Food prices - from crisis to stability
- 2012: Agricultural cooperatives – key to feeding the world
- 2013: Sustainable Food Systems for Food Security and Nutrition
- 2014: Family Farming: “Feeding the world, caring for the earth”
- 2015:Social protection and AgricultureAs in the case every year, the World Food Day will take place on October 16th , whose main goal is to raise public awareness about hunger challenges and encourage people worldwide to take action in the fight against hunger.The topic for 2015 will be “Social protection and Agriculture”, which aims to underline the role social protection plays in reducing chronic food insecurity and poverty by ensuring direct access to food or the means to buy food. Social protection is, moreover, a viable alternative for stimulating agricultural production and local economic activity.WFO is particularly pleased with the choice of topic, which reflects a clear intention to highlight important agriculture- related issues, drawing attention to achievements in rural development and encouraging agricultural food production.In this context, the role played by the farmers is crucial. Farmers are of the key actors in the process of fighting hunger and finding concrete remedies that address issues affecting food security and nutrition.The next WFO General Assembly will have a specific session dedicated to how to provided the growing world population with sustainable, equitable and inclusive solutions in the agricultural sector. Farmers, in fact, have the task of producing quality safe food in order to achieve the goal of food security for everyone. As FAO has stated, agricultural production must increase by 60% globally to meet the food demand that will be required to feed the 9.2 billion people who will inhabit our planet in 2050.In order to guarantee this result and face this challenge, it is crucial to ensure that farmers have access to infrastructures, credit and functioning markets. Farmers also need to have access to science, innovation and knowledge, which are essential for the development of the agricultural sector.“As a farmer, I must know what food provide proper nutrition to human beings and women should be aware of what we produce and what are the specific characteristics thereof”, WFO Acting President Evelyn Nguleka stated in a recent interview. “I think technology and innovation should work together to produce the quality food that we need to survive.”WFO is looking forward to the next World Food Day as another great chance to highlight the vital role of farmers in feeding the planet and producing energy for life. In light of the fact that the next World Food Day will be celebrated by the UN at the Milan EXPO 2015, its slogan is definitely the clearest way of defining the global role that farmers, leaving aside October 16th, play on every other day of the year.
15.10.15
Hand Wash day
ಪೆರ್ಮದೆ
ಶಾಲೆಯಲ್ಲಿ ಗ್ಲೋಬಲ್ ಹ್ಯಾಂಡ್
ವಾಸ್ ಡೇ
ಪೆರ್ಮದೆ
: ಗ್ಲೋಬಲ್
ಹ್ಯಾಂಡ್ ವಾಸ್ ಡೇ ಪ್ರಯುಕ್ತ
ವಿವಿಧ ಚಟುವಟಿಕೆಗಳನ್ನು
ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮದೆ
ಶಾಲೆಯಲ್ಲಿ ಹಮ್ಮಿ ಕೊಳ್ಳಲಾಯಿತು.
ದಿನದ ಅಂಗವಾಗಿ
ಪ್ರಾಥಮಿಕ ಆರೋಗ್ಯ ಕೇಂದ್ರದ
ಕಾರ್ಯಕರ್ತೆ ಶಮೀಮ.ಪಿ.ಯಚ್
ಶುಚಿತ್ವದ ಕುರಿತು ವಿದ್ಯಾರ್ಥಿಗಳಿಗೆ
ತರಗತಿ ನಡೆಸಿದರು.
ಆಶಾ ವರ್ಕರ್ ಶ್ರೀಮತಿ ಲೀಲಾ ಉಪಸ್ಥಿತರಿದ್ದರು.
class by Sameema (Health Department) |
ಪ್ರತಿಜ್ಞೆ
ನಾನು
ಭಾರತೀಯ ಸೈಬರ್ ಸುರಕ್ಷಾ ನಿಯಮಗಳಿಗೆ
ವಿಧೇಯನಾಗಿ ಮಾತ್ರವೇ ಇಂಟರ್ನೆಟ್
ಅನುಬಂಧಿತ ವಸ್ತುಗಳನ್ನು
ಉಪಯೋಗಿಸುತ್ತೇನೆ.
ಸಾಮಾಜಿಕ
ಒಳಿತಿಗಾಗಿ ಅನುಯೋಜ್ಯ ರೀತಿಯಲ್ಲಿ
ಜ್ಞಾನವನ್ನು ವಿನಿಮಯ ಮಾಡಲೂ
ಹೆಚ್ಚಿಸಿಕೊಳ್ಳಲೂ ಇಂಟರ್ನೆಟ್
ತಂತ್ರಜ್ಞಾನ ವಿದ್ಯೆಯನ್ನು
ಪ್ರಯೋಜನ ಪಡಿಸಿಕೊಳ್ಳುತ್ತೇನೆ.
ಮಾತಾಪಿತರ
ಅರಿವಿನೊಂದಿಗೆ ಅನುಮತಿ ಪಡೆದು
ಮಾತ್ರವೇ ಇಂಟರ್ನೆಟ್ ಉಪಯೋಗಿಸುತ್ತೇನೆ.
ದೇಶದ
ಹಿತಾಸಕ್ತಿಗೆದುರಾಗಿ ಜಾತಿ,ಮತ,ವರ್ಗ
ಭೇದ ಬೆಳೆಸುವ ಸಂದೇಶಗಳನ್ನು
ರವಾನಿಸುವುದಿಲ್ಲ .
ಅನುಮತಿಯಿಲ್ಲದ
ವಿವರಗಳನ್ನು ಡೌನ್ ಲೋಡ್ ಮಾಡುವುದೋ
ತಪ್ಪಾದ,ಇತರರಿಗೆ
ಅಪಕೀರ್ತಿ ಉಂಟುಮಾಡುವ,
ನೋವು
ತರಿಸುವ ಸಂದೇಶಗಳನ್ನು ಇಂಟರ್ನೆಟ್
ಮೂಲಕ ರವಾನಿಸುವುದಿಲ್ಲ.
ಇಂಟರ್ನೆಟ್
ಉಪಯೋಗಿಸುವಾಗ ಅನುಸರಿಸಬೇಕಾದ
ನಿಯಮಗಳನ್ನೂ ಗೌರವವನ್ನೂ ಪರಿಪಾಲಿಸುವ
ಉತ್ತಮ ಪೌರನಾಗಿ ನಾನು ವರ್ತಿಸುತ್ತೇನೆಂದು
ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.
ಸೈಬರ್ ಸುರಕ್ಷಾ ಪ್ರತಿಜ್ಙೆ |
9.10.15
2.10.15
ಗಾಂಧಿ ಜಯಂತಿ
ಗಾಂಧಿ ಜಯಂತಿ - ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.
ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ.
ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು.

ಇವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ , ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಗಾಂಧಿ ಜಯಂತಿ - ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.
ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ.
ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು.
ಗಾಂಧಿಯವರ ಜನನ, ಜೀವನ ಸಂಪಾದಿಸಿ

ಇವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ , ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. 19 ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು.
ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ಮೇಲೆ ತೆರಳಿದರು. ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ, ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು.
ಹೋರಾಟ, ಚಳುವಳಿ, ಸತ್ಯಾಗ್ರಹ, ಇತ್ಯಾದಿ

ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು. ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು.
ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದಸಂಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು.
ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು. ದೇವದಾಸ್ ಗಾಂಧಿ. 19 ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು.

ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು.

1.10.15
Sasthrolsavam
website is opened
..
Upload
participants details on or before 5 pm 09-
10-2015
http://schoolsasthrolsavam.in/2015/
Subscribe to:
Posts (Atom)