4.12.22

Certificates

 






































ಮೀಯಪದವು ಶಾಲೆಯಲ್ಲಿ ಜರಗಿದ 61ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ..ಎಲ್.ಪಿ

  ಪೆರ್ಮುದೆ ಶಾಲಾ ವಿದ್ಯಾರ್ಥಿ ಬ್ಲೆಸ್ಸಿಕಾ ಪ್ರೇಯಲ್ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮಸ್ಥಾನ , ಕನ್ನಡ ಕಂಠಪಾಠ

 ಹಾಗೂ ಲಘ ಸಂಗೀತ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದುಕೊಂಡಿದ್ದಾಳೆ.ಈಕೆ ಪೆರ್ಮುದೆ ಪೀಟರ್ ರೋಡ್ರಿಗಸ್ ಹಾಗೂ ಡೆಪ್ನಿ

 ಸ್ಮಿತಾ ಡಯಾಸ್ ದಂಪತಿಯರ ಪುತ್ರಿ. ಶಾಲಾ ಸಿಬಂದಿ ವರ್ಗ , ರಕ್ಷಕ ಶಿಕ್ಷಕ ಸಂಘ ಅಭಿನಂಧಿಸಿದರು.




ಮೀಯಪದವು ಶಾಲೆಯಲ್ಲಿ ಜರಗಿದ 61ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ..ಎಲ್.ಪಿ

 ಪೆರ್ಮುದೆ ಶಾಲಾ ವಿದ್ಯಾರ್ಥಿ ಹೃತಿಕ ಕನ್ನಡ ಒಗಟು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.ಈಕೆ ಅಮ್ಮುವಾಲ್

 ಸುಂದರ ಹಾಗೂ ಪುಷ್ಪ ದಂಪತಿಯರ ಪುತ್ರಿ. ಶಾಲಾ ಸಿಬಂದಿ ವರ್ಗ , ರಕ್ಷಕ ಶಿಕ್ಷಕ ಸಂಘ ಅಭಿನಂಧಿಸಿದರು.




 

15.11.22

CHILDREN'S DAY CELEBRATION





ಬಿ ಪಿ ಪಿ ಎಲ್ ಪಿ ಪೆರ್ಮುದೆ  ಶಾಲೆಯಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮಗಳೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಶಾಲಾ ಅಧ್ಯಾಪಕ ವೃಂದ, ರಕ್ಷಕ ಸಂಘ ಸದಸ್ಯರು ಸಹಕರಿಸಿದರು.









31.10.22