26.1.16


Republic Day Celebration@ B.P.P.A.L.P School Permude



ಬಿ. ಪಿ. ಪಿ. ಎ. ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಧ್ವಜಾರೋಹಣ ಗೈದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.













 ಎಲ್ಲಾ ವೀಕ್ಷಕರಿಗೂ ಗಣರಾಜ್ಯೋತ್ಸವದ ಶುಭಾಶಯಗಳು



19.1.16








PTA Meeting 
19/01/2016


ಪೆರ್ಮುದೆ ಶಾಲೆಯಲ್ಲಿ ಪಿ.ಟಿ.ಎ , ಹಾಗೂ ಶಾಲಾ ವಾರ್ಷಿಕೋತ್ಸವ ಸಭೆ





























ಪೆರ್ಮುದೆ :ಬಿ.ಪಿ.ಪಿ.ಎ.ಎಲ್.ಪಿಪೆರ್ಮುದೆ ಶಾಲೆಯಲ್ಲಿ ಪಿ.ಟಿ.ಎ , ಹಾಗೂ ಶಾಲಾ ವಾರ್ಷಿಕೋತ್ಸವ ಸಭೆ ಜರಗಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಅಧ್ಯಕ್ಷತೆಯನ್ನು ವಹಿಸಿದರು. ಎಂ.ಪಿ.ಟಿ.ಎ ಅಧ್ಯಕ್ಷೆ
ಶ್ರೀಮತಿ ಕುಸುಮ, ಪ್ರೀ ಪ್ರೈಮರಿ ಶಾಲೆಯ ಪಿ.ಟಿ.ಎ ಅಧ್ಯಕ್ಷರಾದ ಸತೀಶ್ ರೈ
ಶಾಲಾ ವಾರ್ಷಿಕೋತ್ಸವ , ಮಕ್ಕಳ ಕಲಿಕಾ ಮಟ್ಟ, ಎಂಬಿತ್ಯಾದಿ ವಿಚಾರಗಳನ್ನು ಚರ್ಚಿಸಲಾಯಿತು. ಅಧ್ಯಾಪಕರಾದ ಸದಾಶಿವ ಕೆ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಮಿತಾ ಟೀಚರ್ ವಂದಿಸಿದರು..
Natakostava 2016
ಪೂಂಪೆ ಉರ್ವ ಚರ್ಚ ಶಾಲೆಯಲ್ಲಿ ನಡೆದ 5 ನೇ ದಕ್ಷಿಣ ಕನ್ನಡ ಮಕ್ಕಳ ನಾಟಕೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಶಾಲಾ ಮಕ್ಕಳು " ಕಣ್ಣಾಮುಚ್ಚಾಲೆ " ಎಂಬ ನಾಟಕವನ್ನು ಪ್ರದರ್ಶಿಸಿದರು. ಸದಾಶಿವ ಕೆ.ಕೆ ನಾಟಕವನ್ನು ನಿರ್ದೇಶಿಸಿದರು.