25.8.15


ಮಕ್ಕಳ ಧ್ವನಿ 2015

ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು....






ಪ್ರಶಂಸಾ ಪತ್ರ ವಿತರಣೆ......

21.8.15

       ಪ‍ರ್ಮುದೆ ಶಾಲೆಯಲ್ಲಿ ಓಣಂ ಆಚರಣೆ
































19.8.15


B.P.P.A.L.P.SCHOOL PERMUDE
SCHOOL PARLIAMENT 2015



SCHOOL LEVEL MATHEMATICS QUIZ COMPETITION  























 I st         Asyamath Munsina.k
II nd       Aleemath Rishana
III rd      Mahesh Kumar.p

15.8.15

ಬಿ.ಪಿ.ಪಿ. .ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಯ ಕಾರ್ಯಕ್ರಮಗಳ ಒಂದು ಕಿರು ನೋಟ






























  ಬಿ.ಪಿ.ಪಿ. .ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ




ಪೆರ್ಮುದೆ : ಬಿ.ಪಿ.ಪಿ. .ಎಲ್.ಪಿ ಪೆರ್ಮುದೆ ಶಾಲೆಯಲ್ಲಿ 69ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಜರಗಿತು. ವಾರ್ಡ ಸದಸ್ಯೆ ಶ್ರೀಮತಿ ತೆರೆಸಾ ಡಿ'ಸೋಜ ಧ್ವಜಾರೋಹಣ ಗೈದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ., ಪಿ.ಟಿ.ಎ ಅಧ್ಯಕ್ಷರಾದ ಶ್ರೀ ರಾಮ್ ಪ್ರಕಾಶ್,ಎಂ. ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ಕುಸುಮ ಎಂಬಿವರು ಉಪಸ್ಥಿತರಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.



                  ಎಲ್.ಎಸ್.ಎಸ್ ಪರೀಕ್ಷೆ ವಿಜೇತೆಗೆ ಸನ್ಮಾನ



          ಪೆರ್ಮುದೆ : ಬಿ.ಪಿ.ಪಿ. .ಎಲ್.ಪಿ ಪೆರ್ಮುದೆ ಶಾಲೆಯಲ್ಲಿ 2014 – 2015 ನೇ ಶೈಕ್ಷಣಿಕ ವರ್ಷದ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ವಿದ್ಯಾರ್ಥಿವೇತನ ಪಡೆಯಲು ಅರ್ಹಳಾದ ಪ್ರಸನ್ನ ಕುಮಾರಿಗೆ ಶಾಲಾವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈಕೆ ದಿವಂಗತ ಶ್ರೀಧರ ಮತ್ತು ಶ್ರೀಮತಿ ಜಯಂತಿ ದಂಪತಿಯರ ಸುಪುತ್ರಿ.