ಕಲಿಕೋತ್ಸವ 2019




ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಕಲಿಕೋತ್ಸವ ಕಾರ್ಯಕ್ರಮ ಜರಗಿತು.
ವಾರ್ಡ ಸದಸ್ಯ ಹಾಗೂ ಪೈವಳಿಕೆ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ 
ಶ್ರೀಯುತ ಯಂ.ಕೆ. ಅಮೀರ್ ರ್ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ 
ಶ್ರೀಮತಿ ಶಾರದ ಎ ಅಧ್ಯಕ್ಷತೆವಹಿಸಿದರು. ಮಂಜೇಶ್ವರ ಬಿ.ಆರ್.ಸಿ ತರಬೇತುದಾರ
ರಾದ ಶ್ರೀ ಗುರುಪ್ರಸಾದ್ ಸಿ.ಆರ್.ಸಿ ಸಂಯೋಜಕಿ ಶಶಿಪ್ರಭ , ಯಂ.ಪಿ.ಟಿ.ಎ ಅಧ್ಯಕ್ಷೆ 
ಶ್ರೀಮತಿ ರಮಣಿಪ್ರೀ ಪ್ರೈಮರಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ , ಎಸ್.ಎಸ್.ಜಿ
 ಸದಸ್ಯ ಶ್ರೀ ಅಬ್ದುಲ್ ಖಾದರ್ ಸರ್ ಎಂಬಿವರು ಉಪಸ್ಥಿತರಿದ್ದರು. ಮಂಜೇಶ್ವರ ಬಿ.ಆರ್.ಸಿ 
ತರಬೇತುದಾರರಾದ ಶ್ರೀ ಗುರುಪ್ರಸಾದ್ ಕಲಿಕೋತ್ಸವದ ಉದ್ದೇಶಗಳನ್ನು ತಿಳಿಸಿದರು
.ಅಧ್ಯಾಪಕರಾದ ಸದಾಶಿವ ಮಾಸ್ಟರ್ ಪೊಯ್ಯೆ ಸ್ವಾಗತಿಸಿ ಕಾರ್ಯಕ್ರಮ  ನಿರೂಪಿಸಿದರು.
ಜಯಪ್ರಸಾದ್ ವಂದಿಸಿದರು.ಬಳಿಕ ವಿದ್ಯಾರ್ಧಿಗಳಿಂದ ವಿವಿಧ ಕಲಿಕೊತ್ಸವ ಕಲಿಕಾ 
ಚಟುವಟಿಕೆಗಳು ಜರಗಿದವು.




































No comments:

Post a Comment