31.12.15


ಮೆಟ್ರಿಕ್ ಮೇಳ 2015

ಡಿಸೆಂಬರ್ 31 : ಬಿ.ಪಿ.ಪಿ.ಎ.ಎಲ್.ಪಿ ಶಾಲೆಯಲ್ಲಿ 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳ  ನಡೆಸಲಾಯಿತು. ಮೆಟ್ರಿಕ್ ಗಡಿಯಾರ, ಸ್ಕೇಲ್ ಎಂಬಿತ್ಯಾದಿ ಕಲಿಕೋಪಕರಣಗಳನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.
ಅಧ್ಯಾಪಕರಾದ ಜಯಪ್ರಸಾದ್, ಸ್ಮಿತಾ ಟೀಚರ್ ತರಗತಿಗಳನ್ನು ನಡೆಸಿದರು.




ಮೆಟ್ರಿಕ್ ಗಡಿಯಾರ.....





ಸ್ಕೇಲ್ ತಯಾರಿ.....



25.12.15

 ಎಲ್ಲಾ  ವೀಕ್ಷಕರಿಗೂ  " ಕ್ರಿಸ್ ಮಸ್  ಹಬ್ಬದ ಶುಭಾಶಯಗಳು"..

                       " HAPPY CHRISTMAS"






4.12.15

India[edit]

4 December is celebrated as the Navy Day in India, to commemorate the start of Operation Trident during the Indo-Pakistani War of 1971. In one-night attack the Indian Navysank three vessels near the largest Pakistani port of Karachi. Operation Trident resulted in the first use of anti-ship missiles in the region. In Vizag it is a week-long event showcasing warships, planes, tanks, etc., at RK Beach..