26.1.16


Republic Day Celebration@ B.P.P.A.L.P School Permude



ಬಿ. ಪಿ. ಪಿ. . ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಧ್ವಜಾರೋಹಣ ಗೈದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.













 ಎಲ್ಲಾ ವೀಕ್ಷಕರಿಗೂ ಗಣರಾಜ್ಯೋತ್ಸವದ ಶುಭಾಶಯಗಳು



19.1.16








PTA Meeting 
19/01/2016


ಪೆರ್ಮುದೆ ಶಾಲೆಯಲ್ಲಿ ಪಿ.ಟಿ., ಹಾಗೂ ಶಾಲಾ ವಾರ್ಷಿಕೋತ್ಸವ ಸಭೆ





























ಪೆರ್ಮುದೆ :ಬಿ.ಪಿ.ಪಿ..ಎಲ್.ಪಿಪೆರ್ಮುದೆ ಶಾಲೆಯಲ್ಲಿ ಪಿ.ಟಿ., ಹಾಗೂ ಶಾಲಾ ವಾರ್ಷಿಕೋತ್ಸವ ಸಭೆ ಜರಗಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಅಧ್ಯಕ್ಷತೆಯನ್ನು ವಹಿಸಿದರು. ಎಂ.ಪಿ.ಟಿ.ಎ ಅಧ್ಯಕ್ಷೆ
ಶ್ರೀಮತಿ ಕುಸುಮ, ಪ್ರೀ ಪ್ರೈಮರಿ ಶಾಲೆಯ ಪಿ.ಟಿ.ಎ ಅಧ್ಯಕ್ಷರಾದ ಸತೀಶ್ ರೈ
ಶಾಲಾ ವಾರ್ಷಿಕೋತ್ಸವ , ಮಕ್ಕಳ ಕಲಿಕಾ ಮಟ್ಟ, ಎಂಬಿತ್ಯಾದಿ ವಿಚಾರಗಳನ್ನು ಚರ್ಚಿಸಲಾಯಿತು. ಅಧ್ಯಾಪಕರಾದ ಸದಾಶಿವ ಕೆ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಮಿತಾ ಟೀಚರ್ ವಂದಿಸಿದರು..
Natakostava 2016
ಪೂಂಪೆ ಉರ್ವ ಚರ್ಚ ಶಾಲೆಯಲ್ಲಿ ನಡೆದ 5 ನೇ ದಕ್ಷಿಣ ಕನ್ನಡ ಮಕ್ಕಳ ನಾಟಕೋತ್ಸವದಲ್ಲಿ ಬಿ.ಪಿ.ಪಿ..ಎಲ್.ಪಿ ಶಾಲಾ ಮಕ್ಕಳು " ಕಣ್ಣಾಮುಚ್ಚಾಲೆ " ಎಂಬ ನಾಟಕವನ್ನು ಪ್ರದರ್ಶಿಸಿದರು. ಸದಾಶಿವ ಕೆ.ಕೆ ನಾಟಕವನ್ನು ನಿರ್ದೇಶಿಸಿದರು.