18.11.17


ಜಿ.ಎಚ್.ಎಚ್.ಎಸ್ ಉದಿನೂರುನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಬಿ.ಪಿ.ಪಿ‌.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ಎಲ್.ಪಿ  ವಿಭಾಗದ ಗಣಿತ ಮೇಳದಲ್ಲಿ ಸ್ಟಿಲ್ ಮೋಡೆಲ್ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಧರ್ಮತ್ತಡ್ಕ ಸತ್ಯಪ್ರಕಾಶ್ ಹಾಗೂ ಗಾಯತ್ರಿ ಕಡಂಬಾರ್ ದಂಪತಿಯ ಪುತ್ರ.

ಭಿನಂನೆಳು......



13.11.17







ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿನಿ  ಮರಿಯಮ್ಮತ್ ರಮೀಝ ಎಲ್.ಪಿ ವಿಭಾಗದ ಅರಬಿಕ್ ಕಥೆ ಹೇಳುವ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಪೆರಿಯಡ್ಕ ಮೊಹಮ್ಮದ್ ಹಾಗೂ ಫಾತಿಮತ್ ಝುಹರಾ ದಂಪತಿಯ ಪುತ್ರಿ.




ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ಎಲ್.ಪಿ ವಿಭಾಗದ ಕನ್ನಡ ಒಗಟು ಸ್ಪರ್ದೆ ಹಾಗೂ ಏಕಪಾತ್ರ ಅಭಿನಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಸತ್ಯಪ್ರಕಾಶ್ ಹಾಗೂ ಗಾಯತ್ರಿ ಕಡಂಬಾರ್ ದಂಪತಿಯ ಪುತ್ರ.


ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ಸ್ಕಂದ ಪ್ರಸಾದ್.ಎ  ಎಲ್.ಪಿ ವಿಭಾಗದ ಇಂಗ್ಲೀಷ್ ಅಭಿನಯಗಾನ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಅಮ್ಮಂಕಲ್ಲು ಕೃಷ್ಣ ಪ್ರಸಾದ್ ಹಾಗೂ ದಿವ್ಯಭಾರತಿ ದಂಪತಿಯ ಪುತ್ರ.

*GHSS ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿಗಳ ಸಾಧನೆ..*
LP ವಿಭಾಗ
1. *ಕನ್ನಡ ಒಗಟು* *ನೂತನ್ ಎಡಕ್ಕಾನ* ಪ್ರಥಮ ಸ್ಥಾನ A grade
2. *Mono Act ನೂತನ್ ಎಡಕ್ಕಾನ* ಪ್ರಥಮ ಸ್ಥಾನ A grade
3. *Kadha Parayal Arabic ಮರಿಯಮ್ಮತ್ ರಮೀಝ* ಪ್ರಥಮ ಸ್ಥಾನ A grade
4. *Padyam chollal Arabic ನಬೀಸತ್ ತನ್ವೀರ* A grade
5. *Padyam chollal Arabic General ಮೊಹಮ್ಮದ್ ಇರ್ಫಾನ್* A grade
6. *Lalithaganam ಚೇತನ್ ಎಡಕ್ಕಾನ* A grade
7. *ಶಾಸ್ತ್ರಿಯ ಸಂಗೀತ ಚೇತನ್ ಎಡಕ್ಕಾನ* C grade
8. *Katha Parayal Malayalam ಇಂಭ್ರಾನ್ ಅಬ್ದುಲ್ಲಾ* B grade
9. *Sanghaganam ನೂತನ್ ಎಡಕ್ಕಾನ ಮತ್ತು ಬಳಗ ಚೇತನ್ ಎಡಕ್ಕಾನ* A grade
10. *ದೇಶಭಕ್ತಿ ಗೀತೆ ನೂತನ್ ಎಡಕ್ಕಾನ ಮತ್ತು ಬಳಗ* A grade
11. *Padhyamchollal Kannadaa ಚೇತನ್ ಎಡಕ್ಕಾನ* A grade
12. *English Abhinaya Ganam ಸ್ಕಂದ ಪ್ರಸಾದ್* ಪ್ರಥಮ ಸ್ಥಾನ A grade
13. Chithraracahana Pencil Skanda Prasad C grade

Congratulations to all winners.

1.11.17

                       ಗ್ರಂಥಾಲಯ ಪುಸ್ತಕ ಸಂಗ್ರಹ ವಾರಾಚರಣೆ........











ಮೀಯಪದವಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಎಲ್.ಪಿ.

 ವಿಭಾಗದ ವೃತ್ತಿ ಪರಿಚಯ ಮೇಳದಲ್ಲಿ ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ 

ವಿದ್ಯಾರ್ಥಿಗಳಾದ ಜಿತೇಷ್ ( ಪ್ರಥಮ –ಮೆಟಲ್ ಎಂಗ್ರೇವಿಂಗ್), ಮೊಹಮ್ಮದ್ ಆಶಿಕ್ 

ಸಹದ್( ಪ್ರಥಮ - ಪಪ್ಪೆಟ್ರಿ) ಮೊಹಮ್ಮದ್ ಬಿಸ್ರ್ ( ದ್ವಿತೀಯ – ಕೋಕೋನಟ್ ಶೆಲ್ 

ಪ್ರೋಡಕ್ಟಸ್), ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶಾಲಾ ವಿದ್ಯಾರ್ಥಿಗಳು, 

ಅಧ್ಯಾಪಕರು, ಪಿ.ಟಿ.ಎ ಸದಸ್ಯರು ಮಕ್ಕಳ ಸಾಧನೆಗೆ ಅಭಿನಂಧಸಿದರು.

25.10.17





ಮೀಯಪದವಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಎಲ್.ಪಿ. ವಿಭಾಗದ ಗಣಿತ ಮೇಳದಲ್ಲಿ  ಬಿ.ಪಿ.ಪಿ.ಎ.ಎಲ್.ಪಿ‌ ಪೆರ್ಮುದೆ ಶಾಲಾ ವಿದ್ಯಾರ್ಥಿಗಳಾದ ನಿಶ್ಮತ.ಎನ್(ಪ್ರಥಮ - ಜೋಮೆಂಟ್ರಿಕ್ ಚಾರ್ಟ್), ನೂತನ್ ಎಡಕ್ಕಾನ ( ಪ್ರಥಮ - ಸ್ಚಿಲ್ಮೋಡೆಲ್ ), ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಪಿ.ಟಿ.ಎ ಸದಸ್ಯರು ಮಕ್ಕಳ ಸಾಧನೆಗೆ ಅಭಿನಂಧಸಿದರು.







ಮೀಯಪದವಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಎಲ್.ಪಿ. ವಿಭಾಗದ ಗಣಿತ ಮೇಳದಲ್ಲಿ ಬಿ.ಪಿ.ಪಿ.ಎ.ಎಲ್.ಪಿ‌ ಪೆರ್ಮುದೆ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.





ಮಂಜೇಶ್ವರ ಉಪಜಿಲ್ಲಾ ಆಟೋಟ ಸ್ಪರ್ದೆಯಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ *ಸ್ಕಂದ ಪ್ರಸಾದ್* Standing brod jumb ನಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ.. ಈತ ಅಮ್ಮ ಕಲ್ಲು ಕೃಷ್ಣ ಪ್ರಸಾದ್ ಹಾಗೂ
 ದಿವ್ಯ ಭಾರತಿ ದಂಪತಿಯ ಸುಪುತ್ರ.

13.9.17


ಪಣಂಬೂರಿನಲ್ಲಿ ಜರಗಿದ 24ನೇ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರದರ್ಶನದಲ್ಲಿ ಆಮೆ ಮತ್ತು ಮೊಲದ ಕಥೆಯನ್ನು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿಗಳು ನಾಟಕ ರೂಪದಲ್ಲಿ ಅಭಿನಯಿಸಿ ತೋರಿಸಿದರು.ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಪಣಂಬೂರಿನಲ್ಲಿ ಜರಗಿದ 24ನೇ ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ಎಲ್.ಪಿ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ತೃತೀಯ ಬಹುಮಾನ ಪಡೆದುಕೊಂಡಿದ್ದಾನೆ.


7.9.17

                                        GADGETS: I guess the reality is, everybody today has so many gadgets. The study of thinking machines teaches us more about the brain than we can learn by introspective methods. Western man is externalizing himself in the form of gadgets. CHEAP TICKETS: Lowest Airfare guarantee. Group travel - got a group that
                                     
Teacher's day 


                                         Photograph of Sarvepalli Radhakrishnan presented to First Lady Jacqueline Kennedy in 1962.jpg

Sarvepalli Radhakrishnan  (5 September 1888 – 17 April 1975) was an Indian philosopher and statesman[1] who was the first Vice President of India (1952–1962) and the second President of India from 1962 to 1967.
One of India's most distinguished twentieth-century scholars of comparative religion and philosophy, his academic appointments included professor of Philosophy at the University of Mysore (1918-1921), the King George V Chair of Mental and Moral Science at the University of Calcutta (1921–1932) and Spalding Professor of Eastern Religion and Ethics at University of Oxford (1936–1952).
His philosophy was grounded in Advaita Vedanta, reinterpreting this tradition for a contemporary understanding.[web 2] He defended Hinduism against "uninformed Western criticism", contributing to the formation of contemporary Hindu identity.[4] He has been influential in shaping the understanding of Hinduism, in both India and the west, and earned a reputation as a bridge-builder between India and the West
Radhakrishnan was awarded several high awards during his life, including a knighthood in 1931, the Bharat Ratna, the highest civilian award in India, in 1954, and honorary membership of the British Royal Order of Merit in 1963. Radhakrishnan believed that "teachers should be the best minds in the country". Since 1962, his birthday is celebrated in India as Teachers' Day on 5 September.

Onam Celebration @ School...







ಮಹಾಬಲಿ ವೇಷಧಾರಿಯಾಗಿ ಶ್ಕಂದ ಪ್ರಸಾದ









ಮಹಾಬಲಿ ವೇಷಧಾರಿಯಾಗಿ ಶ್ರೀಜಿತ


ಸಾರ್ವಜನಿಕರಿಗೆ ಹಾಗೂ ರಕ್ಷಕರಿಗೆ ವಿವಿಧ ಸ್ಪರ್ಧೆಗಳ ನೋಟ..





ಕುಂಞ್ಞಕೃಷ್ಣ ಮಾಸ್ಟರ್ ಮಡುಕೈ ರವರ ಬಳಗದವರಿಂದ ಓಣಂ ಗಾನಮಂಜರಿ

























ಓಣಂ ಸಹಭೋಜನ.