25.10.17





ಮೀಯಪದವಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಎಲ್.ಪಿ. ವಿಭಾಗದ ಗಣಿತ ಮೇಳದಲ್ಲಿ  ಬಿ.ಪಿ.ಪಿ.ಎ.ಎಲ್.ಪಿ‌ ಪೆರ್ಮುದೆ ಶಾಲಾ ವಿದ್ಯಾರ್ಥಿಗಳಾದ ನಿಶ್ಮತ.ಎನ್(ಪ್ರಥಮ - ಜೋಮೆಂಟ್ರಿಕ್ ಚಾರ್ಟ್), ನೂತನ್ ಎಡಕ್ಕಾನ ( ಪ್ರಥಮ - ಸ್ಚಿಲ್ಮೋಡೆಲ್ ), ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಪಿ.ಟಿ.ಎ ಸದಸ್ಯರು ಮಕ್ಕಳ ಸಾಧನೆಗೆ ಅಭಿನಂಧಸಿದರು.







ಮೀಯಪದವಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಎಲ್.ಪಿ. ವಿಭಾಗದ ಗಣಿತ ಮೇಳದಲ್ಲಿ ಬಿ.ಪಿ.ಪಿ.ಎ.ಎಲ್.ಪಿ‌ ಪೆರ್ಮುದೆ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.





ಮಂಜೇಶ್ವರ ಉಪಜಿಲ್ಲಾ ಆಟೋಟ ಸ್ಪರ್ದೆಯಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ *ಸ್ಕಂದ ಪ್ರಸಾದ್* Standing brod jumb ನಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ.. ಈತ ಅಮ್ಮ ಕಲ್ಲು ಕೃಷ್ಣ ಪ್ರಸಾದ್ ಹಾಗೂ
 ದಿವ್ಯ ಭಾರತಿ ದಂಪತಿಯ ಸುಪುತ್ರ.