18.11.17


ಜಿ.ಎಚ್.ಎಚ್.ಎಸ್ ಉದಿನೂರುನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಬಿ.ಪಿ.ಪಿ‌.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ಎಲ್.ಪಿ  ವಿಭಾಗದ ಗಣಿತ ಮೇಳದಲ್ಲಿ ಸ್ಟಿಲ್ ಮೋಡೆಲ್ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಧರ್ಮತ್ತಡ್ಕ ಸತ್ಯಪ್ರಕಾಶ್ ಹಾಗೂ ಗಾಯತ್ರಿ ಕಡಂಬಾರ್ ದಂಪತಿಯ ಪುತ್ರ.

ಭಿನಂನೆಳು......



13.11.17







ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿನಿ  ಮರಿಯಮ್ಮತ್ ರಮೀಝ ಎಲ್.ಪಿ ವಿಭಾಗದ ಅರಬಿಕ್ ಕಥೆ ಹೇಳುವ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಪೆರಿಯಡ್ಕ ಮೊಹಮ್ಮದ್ ಹಾಗೂ ಫಾತಿಮತ್ ಝುಹರಾ ದಂಪತಿಯ ಪುತ್ರಿ.




ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ನೂತನ್ ಎಡಕ್ಕಾನ ಎಲ್.ಪಿ ವಿಭಾಗದ ಕನ್ನಡ ಒಗಟು ಸ್ಪರ್ದೆ ಹಾಗೂ ಏಕಪಾತ್ರ ಅಭಿನಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಸತ್ಯಪ್ರಕಾಶ್ ಹಾಗೂ ಗಾಯತ್ರಿ ಕಡಂಬಾರ್ ದಂಪತಿಯ ಪುತ್ರ.


ಜಿ.ಎಚ್.ಎಸ್.ಎಸ್. ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ಸ್ಕಂದ ಪ್ರಸಾದ್.ಎ  ಎಲ್.ಪಿ ವಿಭಾಗದ ಇಂಗ್ಲೀಷ್ ಅಭಿನಯಗಾನ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಈತ ಅಮ್ಮಂಕಲ್ಲು ಕೃಷ್ಣ ಪ್ರಸಾದ್ ಹಾಗೂ ದಿವ್ಯಭಾರತಿ ದಂಪತಿಯ ಪುತ್ರ.

*GHSS ಉಪ್ಪಳದಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿಗಳ ಸಾಧನೆ..*
LP ವಿಭಾಗ
1. *ಕನ್ನಡ ಒಗಟು* *ನೂತನ್ ಎಡಕ್ಕಾನ* ಪ್ರಥಮ ಸ್ಥಾನ A grade
2. *Mono Act ನೂತನ್ ಎಡಕ್ಕಾನ* ಪ್ರಥಮ ಸ್ಥಾನ A grade
3. *Kadha Parayal Arabic ಮರಿಯಮ್ಮತ್ ರಮೀಝ* ಪ್ರಥಮ ಸ್ಥಾನ A grade
4. *Padyam chollal Arabic ನಬೀಸತ್ ತನ್ವೀರ* A grade
5. *Padyam chollal Arabic General ಮೊಹಮ್ಮದ್ ಇರ್ಫಾನ್* A grade
6. *Lalithaganam ಚೇತನ್ ಎಡಕ್ಕಾನ* A grade
7. *ಶಾಸ್ತ್ರಿಯ ಸಂಗೀತ ಚೇತನ್ ಎಡಕ್ಕಾನ* C grade
8. *Katha Parayal Malayalam ಇಂಭ್ರಾನ್ ಅಬ್ದುಲ್ಲಾ* B grade
9. *Sanghaganam ನೂತನ್ ಎಡಕ್ಕಾನ ಮತ್ತು ಬಳಗ ಚೇತನ್ ಎಡಕ್ಕಾನ* A grade
10. *ದೇಶಭಕ್ತಿ ಗೀತೆ ನೂತನ್ ಎಡಕ್ಕಾನ ಮತ್ತು ಬಳಗ* A grade
11. *Padhyamchollal Kannadaa ಚೇತನ್ ಎಡಕ್ಕಾನ* A grade
12. *English Abhinaya Ganam ಸ್ಕಂದ ಪ್ರಸಾದ್* ಪ್ರಥಮ ಸ್ಥಾನ A grade
13. Chithraracahana Pencil Skanda Prasad C grade

Congratulations to all winners.

1.11.17

                       ಗ್ರಂಥಾಲಯ ಪುಸ್ತಕ ಸಂಗ್ರಹ ವಾರಾಚರಣೆ........











ಮೀಯಪದವಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವದಲ್ಲಿ ಎಲ್.ಪಿ.

 ವಿಭಾಗದ ವೃತ್ತಿ ಪರಿಚಯ ಮೇಳದಲ್ಲಿ ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲಾ 

ವಿದ್ಯಾರ್ಥಿಗಳಾದ ಜಿತೇಷ್ ( ಪ್ರಥಮ –ಮೆಟಲ್ ಎಂಗ್ರೇವಿಂಗ್), ಮೊಹಮ್ಮದ್ ಆಶಿಕ್ 

ಸಹದ್( ಪ್ರಥಮ - ಪಪ್ಪೆಟ್ರಿ) ಮೊಹಮ್ಮದ್ ಬಿಸ್ರ್ ( ದ್ವಿತೀಯ – ಕೋಕೋನಟ್ ಶೆಲ್ 

ಪ್ರೋಡಕ್ಟಸ್), ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಶಾಲಾ ವಿದ್ಯಾರ್ಥಿಗಳು, 

ಅಧ್ಯಾಪಕರು, ಪಿ.ಟಿ.ಎ ಸದಸ್ಯರು ಮಕ್ಕಳ ಸಾಧನೆಗೆ ಅಭಿನಂಧಸಿದರು.