1.9.20

School Level Onam pookalam competition certificates



 








 ಇಂದು ಶಾಲಾ ‌ಮಟ್ಟದ ಪೂಕಳಂ ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಹಾಗೂ ರಕ್ಷಕರಿಗೆ ಅಭಿನಂದನೆಗಳು🙏💐💐💐🙏
ಪ್ರಥಮ -ಫಾತಿಮತ್ ರಶೀದ IVStd
ದ್ವಿತೀಯ -ಆಕಾಶ್ .ಕೆ III Std
ತೃತೀಯ- ಮೊಕ್ಷಿತ್ I Std
ಮೆಚ್ಚುಗೆಯ ಭಾಗವಹಿಸುವಿಕೆ ಬಹುಮಾನ
1 Aflaha IV Std
2 Shri Rama sharma  I Std
3 Vincita I Std
4 Manvith II Std
5 Roshini III Std
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ರಕ್ಷಕರಿಗೂ ಅಭಿನಂದನೆಗಳು 🙏🙏💐🙏🙏
   PTA, MPTA, headmaster and teacher's
B.P.P.A.L.P.S.PERMUDE.

























 

 

 ಬಿ.ಪಿ.ಪಿ.ಎ.ಎಲ್.ಪಿ  ಪೆರ್ಮುದೆ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.  ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಮಾಸ್ಟರ್ ಧ್ವಜಾರೋಹಣ ಗೈದರು.ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ, ಶಾಲಾ ಅಧ್ಯಾಪಕರು ಹಾಗೂ ಪಿಟಿಎ ಸದಸ್ಯರು ಉಪಸ್ಥಿತರಿದ್ದರು.


 

     







Independence Day Online Competitions winners