16.12.23

 


2022-2023 ನೇ ಸಾಲಿನ ಎಲ್. ಎಸ್. ಎಸ್ ಪರೀಕ್ಷೆಯಲ್ಲಿ ಬಿ.ಪಿ. ಪಿ. ಎ. ಎಲ್. ಪಿ. ಪೆರ್ಮುದೆ ಶಾಲೆಯ ವಿದ್ಯಾರ್ಥಿಗಳಾದ ಹೃತಿಕ.ಎ ,ಕೌಶಿಕ್ ರಾಜ್ .ಆರ್.ಕೆ , ಲೀಷ್ಮ , ಎಂಬಿವರು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿತ್ತಾರೆ. ವಿಜೇತರಾದ ಮಕ್ಕಳನ್ನು ಶಾಲಾ ಮ್ಯಾನೇಜರ್ , ಶಾಲಾ ಅಧ್ಯಾಪಕ ವೃಂದ , ಪಿ,ಟಿ,ಎ, ಮಕ್ಕಳು ಅಭಿನಂದಿಸಿದರು.



27.8.23

Onam celebration 2023

ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಣೆ





























ಶಾಲಾ ಕೃಷಿ ತೋಟದ ಮೊದಲ ಬೆಳೆ ಕ್ಯೊಲು



ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ತರಗತಿಗಳಲ್ಲಿ ಹೂ ರಂಗೋಲಿ, ಮಕ್ಕಳಿಗೆ ಹಾಗೂ ರಕ್ಷಕರಿಗೆ ವಿವಿಧ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮಗಳು ಜರಗಿದವು.ಮಧ್ಯಾಹ್ನ ಓಣಂ ಸಹಭೋಜನ ಏರ್ಪಡಿಸಲಾಯಿತು. ಬಳಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ , ಶಾಲಾ ರಕ್ಷಕ ಶಿಕ್ಷಕ ಅಧ್ಯಕ್ಷರಾದ ಶ್ರೀ ವಿಠಲ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಚೇತನ, ರಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.