16.12.23

 


2022-2023 ನೇ ಸಾಲಿನ ಎಲ್. ಎಸ್. ಎಸ್ ಪರೀಕ್ಷೆಯಲ್ಲಿ ಬಿ.ಪಿ. ಪಿ. . ಎಲ್. ಪಿ. ಪೆರ್ಮುದೆ ಶಾಲೆಯ ವಿದ್ಯಾರ್ಥಿಗಳಾದ ಹೃತಿಕ.,ಕೌಶಿಕ್ ರಾಜ್ .ಆರ್.ಕೆ , ಲೀಷ್ಮ , ಎಂಬಿವರು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿತ್ತಾರೆ. ವಿಜೇತರಾದ ಮಕ್ಕಳನ್ನು ಶಾಲಾ ಮ್ಯಾನೇಜರ್ , ಶಾಲಾ ಅಧ್ಯಾಪಕ ವೃಂದ , ಪಿ,ಟಿ,, ಮಕ್ಕಳು ಅಭಿನಂದಿಸಿದರು.