15.8.21



FANCY DRESS COMPETITION 2021


 

  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ...







ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ 75  ನೇ ಸ್ವಾತಂತ್ರ್ಯ ದಿನಾಚರಣೆ


                    ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ 75  ನೇ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಜರಗಿತು. ಶಾಲಾಮುಖ್ಯೋಪಾಧ್ಯಾಯರಾದ ಸದಾಶಿವ ಮಾಸ್ಟರ್ ಧ್ವಜಾರೋಹಣ ಗೈದರು. ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ನೀಡಿದರು.  ವಾರ್ಡ್ ಸದಸ್ಯೆ ಶ್ರೀಮತಿ ಇರ್ಷಾನ ಇಸ್ಮಯಿಲ್ ಹಾಗೂ ಶ್ರೀ ಎಂ.ಕೆ. ಅಮೀರ್ ಕಾರ್ಯಕ್ರಮಕ್ಕೆ ಶುಭಾಶಂಸನೆ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದಾಲಿ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಪುಷ್ಪಲತ, ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

 

1.9.20

School Level Onam pookalam competition certificates



 








 ಇಂದು ಶಾಲಾ ‌ಮಟ್ಟದ ಪೂಕಳಂ ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಹಾಗೂ ರಕ್ಷಕರಿಗೆ ಅಭಿನಂದನೆಗಳು🙏💐💐💐🙏
ಪ್ರಥಮ -ಫಾತಿಮತ್ ರಶೀದ IVStd
ದ್ವಿತೀಯ -ಆಕಾಶ್ .ಕೆ III Std
ತೃತೀಯ- ಮೊಕ್ಷಿತ್ I Std
ಮೆಚ್ಚುಗೆಯ ಭಾಗವಹಿಸುವಿಕೆ ಬಹುಮಾನ
1 Aflaha IV Std
2 Shri Rama sharma  I Std
3 Vincita I Std
4 Manvith II Std
5 Roshini III Std
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ರಕ್ಷಕರಿಗೂ ಅಭಿನಂದನೆಗಳು 🙏🙏💐🙏🙏
   PTA, MPTA, headmaster and teacher's
B.P.P.A.L.P.S.PERMUDE.