WELCOME 2 OUR SCHOOL BLOG

WELCOME 2 OUR SCHOOL BLOG
WELCOME 2 OUR SCHOOL BLOG

BREAKING NEWS

WEL COME TO B.P.P.A.L.P.S PERMUDE SCHOOL BLOG

Eye Test

Eye Test

26.1.15

ಬಿ.ಪಿ.ಪಿ.ಎ.ಎಲ್.ಪಿ ಶಾಲೆ ಪೆರ್ಮುದೆಯಲ್ಲಿ ಗಣರಾಜ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು..
ಶಾಲಾ ಮುಖ್ಯೋಪಾಧ್ಯಾಯಿನಿ ಶಾರದ ರವರು ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವದ ಕುರಿತು ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಡಿ.ಎಡ್ ಅಧ್ಯಾಪಕ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸ್ಪರ್ಧೆಗಳಲ್ಲಿ ವಿಜಯಿಸಿದವರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಬಹುಮಾನಗಳನ್ನು ನೀಡಿದರು.

ಶಾಲೆಯಲ್ಲಿ ನಡೆದ ಕಾರ್ಯಕ್ರಮಗಳ ಕೆಲವು ದೃಶ್ಯಗಳು...........










3ನೇ ತರಗತಿ ವಿದ್ಯಾರ್ಥಿಗಳು  ದೇಶಭಕ್ತಿ ಗೀತೆ  ಹಾಡುವುದು.....

4 ನೇ ತರಗತಿ ವಿದ್ಯಾರ್ಥಿಗಳು  ದೇಶಭಕ್ತಿ ಗೀತೆ  ಹಾಡುವುದು.....

ರಸಪ್ರಶ್ನೆ  ಸ್ಪರ್ಧೆ....


ಟೊಪ್ಪಿ ಆಟ......

ಪೇಪರ್ ನಿಂದ ಬಾಲ ತಯಾರಿಸುವಾ.....

ಬಾಲ್ದಿಯೊಳಗೆ ಚೆಂಡು ಹಾಕುವಾ....







                                  ಬಹುಮಾನ ವಿತರಣೆ........









No comments:

Post a Comment