ಬಿ.ಪಿ.ಪಿ.
ಎ.ಎಲ್.ಪಿ
ಪೆರ್ಮುದೆ ಶಾಲೆಯಲ್ಲಿ ಸ್ವಾತಂತ್ರ್ಯ
ದಿನಾಚರಣೆ
ಪೆರ್ಮುದೆ
: ಬಿ.ಪಿ.ಪಿ.
ಎ.ಎಲ್.ಪಿ
ಪೆರ್ಮುದೆ ಶಾಲೆಯಲ್ಲಿ 69ನೇ
ಸ್ವಾತಂತ್ರ್ಯೋತ್ಸವವನ್ನು ಬಹಳ
ವಿಜೃಂಭಣೆಯಿಂದ ಜರಗಿತು.
ವಾರ್ಡ ಸದಸ್ಯೆ
ಶ್ರೀಮತಿ ತೆರೆಸಾ ಡಿ'ಸೋಜ
ಧ್ವಜಾರೋಹಣ ಗೈದರು.ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಶಾರದ.ಎ,
ಪಿ.ಟಿ.ಎ
ಅಧ್ಯಕ್ಷರಾದ ಶ್ರೀ ರಾಮ್ ಪ್ರಕಾಶ್,ಎಂ.
ಪಿ.ಟಿ.ಎ
ಅಧ್ಯಕ್ಷೆಯಾದ ಶ್ರೀಮತಿ ಕುಸುಮ
ಎಂಬಿವರು ಉಪಸ್ಥಿತರಿದ್ದರು.
ಬಳಿಕ ಶಾಲಾ ವಿದ್ಯಾರ್ಥಿಗಳಿಂದ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಜರಗಿದವು.
ಎಲ್.ಎಸ್.ಎಸ್
ಪರೀಕ್ಷೆ ವಿಜೇತೆಗೆ ಸನ್ಮಾನ
ಪೆರ್ಮುದೆ
: ಬಿ.ಪಿ.ಪಿ.
ಎ.ಎಲ್.ಪಿ
ಪೆರ್ಮುದೆ ಶಾಲೆಯಲ್ಲಿ 2014
– 2015 ನೇ ಶೈಕ್ಷಣಿಕ
ವರ್ಷದ ಎಲ್.ಎಸ್.ಎಸ್
ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ
ತೇರ್ಗಡೆಯಾಗಿ ವಿದ್ಯಾರ್ಥಿವೇತನ
ಪಡೆಯಲು ಅರ್ಹಳಾದ ಪ್ರಸನ್ನ
ಕುಮಾರಿಗೆ ಶಾಲಾವತಿಯಿಂದ ಸ್ಮರಣಿಕೆ
ನೀಡಿ ಸನ್ಮಾನಿಸಲಾಯಿತು.
ಈಕೆ ದಿವಂಗತ ಶ್ರೀಧರ
ಮತ್ತು ಶ್ರೀಮತಿ ಜಯಂತಿ ದಂಪತಿಯರ
ಸುಪುತ್ರಿ.
No comments:
Post a Comment