ಅಭಿನಂದನೆಗಳು.....
ಇತ್ತೀಚೆಗೆ
ತ್ರಿಕರಿಪುರದಲ್ಲಿ ನಡೆದ ಕಾಸರಗೋಡು
ಜಿಲ್ಲಾ ಮಟ್ಟದ ವೃತ್ತಿ ಪರಿಚಯ
ಮೇಳದಲ್ಲಿ ಎಲ್.ಪಿ
ವಿಭಾಗದ ತ್ರೆಡ್ ಪೇಟರ್ನ ನಲ್ಲಿ
'ಎ'ಗ್ರೇಡ್
ಪಡೆದುಕೊಂಡ ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿ
ಮಹೇಶ್ ಕುಮಾರ್.ಈತ
ಪಂಜಿಗುರಿ ರಾಮಚಂದ್ರ ನಾಯ್ಕ
ಹಾಗು ಲಲಿತ ದಂಪತಿಯರ ಪುತ್ರ.
ಇತ್ತೀಚೆಗೆ
ತ್ರಿಕರಿಪುರದಲ್ಲಿ ನಡೆದ ಕಾಸರಗೋಡು
ಜಿಲ್ಲಾ ಮಟ್ಟದ ವೃತ್ತಿ ಪರಿಚಯ
ಮೇಳದಲ್ಲಿ ಎಲ್.ಪಿ
ವಿಭಾಗದ ಬೀಡ್ಸ ವರ್ಕ ನಲ್ಲಿ 'ಎ' ಗ್ರೇಡ್
ಪಡೆದುಕೊಂಡ ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ
ಮಂಜುಳ.ಕೆ ..ಈಕೆ
ಕಾಲ್ಚಂಡ್ರಿ ಕೃಷ್ಣ ಗೌಡ ಹಾಗು
ಯಶೋದ ದಂಪತಿಯರ ಪುತ್ರಿ.
ಇತ್ತೀಚೆಗೆ
ತ್ರಿಕರಿಪುರದಲ್ಲಿ ನಡೆದ ಕಾಸರಗೋಡು
ಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ
ಎಲ್.ಪಿ
ವಿಭಾಗದ ಸ್ಟಿಲ್ ಮೋಡೆಲ್
ನಲ್ಲಿ'ಎ'ಗ್ರೇಡ್
ಪಡೆದುಕೊಂಡ ಬಿ.ಪಿ.ಪಿ.ಎ.ಎಲ್.ಪಿ
ಪೆರ್ಮುದೆ ಶಾಲೆಯ ವಿದ್ಯಾರ್ಥಿತಿನಿ
ಅಂಕಿತ.ಎ.ಈಕೆ
ಅಮ್ಮಂಕಲ್ಲು ರಾಮ್ ಪ್ರಕಾಶ್
ಹಾಗು ಸುಮನ ದಂಪತಿಯರ ಪುತ್ರಿ.
No comments:
Post a Comment