ಮೆಟ್ರಿಕ್ ಮೇಳ 2015
ಡಿಸೆಂಬರ್ 31 : ಬಿ.ಪಿ.ಪಿ.ಎ.ಎಲ್.ಪಿ ಶಾಲೆಯಲ್ಲಿ 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳ ನಡೆಸಲಾಯಿತು. ಮೆಟ್ರಿಕ್ ಗಡಿಯಾರ, ಸ್ಕೇಲ್ ಎಂಬಿತ್ಯಾದಿ ಕಲಿಕೋಪಕರಣಗಳನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.
ಅಧ್ಯಾಪಕರಾದ ಜಯಪ್ರಸಾದ್, ಸ್ಮಿತಾ ಟೀಚರ್ ತರಗತಿಗಳನ್ನು ನಡೆಸಿದರು.
|
ಮೆಟ್ರಿಕ್ ಗಡಿಯಾರ..... |
|
ಸ್ಕೇಲ್ ತಯಾರಿ..... |
No comments:
Post a Comment