3.11.19


ಪೈವಳಿಕೆ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ  ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿ ಸ್ಕಂದ ಪ್ರಸಾದ್ ಕನ್ನಡ ಕಂಠ ಪಾಠ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಹಾಗೂ ಕನ್ನಡ ಲಘು ಸಂಗೀತ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ  ಪಡೆದಿದ್ದಾನೆ. ಈತ ಅಮ್ಮಂಗಲ್ಲು ರಾಮಕೃಷ್ಣ ಪ್ರಸಾದ್ ಹಾಗೂ ದಿವ್ಯ ಭಾರತಿ ದಂಪತಿಗಳ ಸುಪುತ್ರ.ಶಾಲಾ ಅಧ್ಯಾಪಕ ವೃಂದ,ವಿದ್ಯಾರ್ಥಿಗಳು,ಪಿ.ಟಿ.ಎ, ಅಭಿನಂದನೆ ಸಲ್ಲಿಸಿದರು.

ಕಲೋತ್ಸವ 2019-20 
ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆ
1. ಕನ್ನಡ ಕಂಠ ಪಾಠ  Skanda Prasad A got first place with A grade
2. ಲಘು ಸಂಗೀತ ಕನ್ನಡ Skanda Prasad A got second place with A grade
3. English Recitation Skanda Prasad A got  A grade
4. Padyam chollal Arabic Imran Abdulla got Third with A grade
5. ಕನ್ನಡ ಭಾಷಣ Ayana got A grade
6. Mono Act Ayana got B grade
7. English Action Song Muhammad Jaish Got A grade
8. Kannada Group song got B grade
9. Mappilapatu Muhammad Jaish got C grade
10. Padyam chollal Malayalam Ayana got C grade

 LP Arabic Kalostava 2019 
 1.Padyam chollal  Ahammed Najaad Third place with A grade
2. Arabi Ganam  Ahammed Sabir got A grade
3. Sangha Ganam  A grade
4. Kada parayal Ramseena  got A grade
5.Quiz Ramseena  got A grade
6. Kaiyyezhuttu. Kadeejath Haya  got B grade
7. Pada Nirmanam. Mariyam Shamna  got B grade
8. Quran parayanam Ahammed Najaad  got B grade
9. Abhinaya Ganam Mariyam Sahala got B grade
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಗೆ ಗಣಿತ ಮೇಳ ಸಮಗ್ರ ಪ್ರಶಸ್ತಿ



ಮಂಜೇಶ್ವರ ಉಪಜಿಲ್ಲಾ ಎಲ್.ಪಿ ಮಟ್ಟದ ಗಣಿತ  ಮೇಳ ಸಮಗ್ರ ಪ್ರಶಸ್ತಿಯನ್ನು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆ ತನ್ನದಾಗಿಸಿಕೊಂಡಿದೆ.ಜೊಮೆಂಟ್ರಿಕಲ್ ಚಾರ್ಟ್ ಸ್ಪರ್ಧೆಯಲ್ಲಿ ಅಯನ ಕೆ  ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಸಂಖ್ಯಾ ಚಾರ್ಟ್ ಸ್ಪರ್ಧೆಯಲ್ಲಿ ರಂಶೀನ  ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಗಣಿತ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅಹಮ್ಮದ್ ಸಾಬಿರ್  ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಗಣಿತ ಜಾಣ್ಮೆಲೆಕ್ಕ ಸ್ಪರ್ಧೆಯಲ್ಲಿ ಸ್ಕಂದ ಪ್ರಸಾದ್ ಎ  ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.ಶಾಲಾ ಪಿ ಟಿ ಎ , ಅಧ್ಯಾಪಕ ವೃಂದ , ವಿದ್ಯಾರ್ಥಿಗಳು ವಿಜೇತರಿಗೆ ಅಭಿನಂದಿಸಿದರು.



ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ದಸರಾ ನಾಡಹಬ್ಬ ಆಚರಣೆ ಹಾಗೂ ಶಾರದಾ ಪೂಜೆ

 ಜರಗಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ ಕೆ ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ 

ನೀಡಿದರು.ಶಾಲಾ ವಿದ್ಯಾರ್ಥಿಗಳು,ರಕ್ಷಕರುಅಧ್ಯಾಪಕ ವೃಂದ ಭಜನಾ ಕಾರ್ಯಕ್ರಮ 

ನಡೆಸಿಕೊಟ್ಟರುನಿವೃತ್ತ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶಾರದ.ಎ ಶಾರದಾ ಪೂಜೆ 

ಮಾಡಿದರು.ಬಳಿಕ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ವದೇಶ್ ಮೆಘಾ ಕ್ವಿಝ್ ನಲ್ಲಿ ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲಾ

 ವಿದ್ಯಾರ್ಥಿ ಸ್ಕಂದ ಪ್ರಸಾದ್.ಎ  ಪ್ರಥಮ ಸ್ಧಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆಈತ ಅಮ್ಮಂಗಲ್ಲು 

ರಾಮಕೃಷ್ಣ ಪ್ರಸಾದ್ ಹಾಗೂ ದಿವ್ಯಭಾರತಿ ದಂಪತಿಗಳ ಸುಪುತ್ರ.


ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಓಝೋನ್ ದಿನಾಚರಣೆ
 ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಓಝೋನ್ ದಿನಾಚರಣೆ ಜರಗಿತು.ಮುಖ್ಯೋಪಾಧ್ಯಾಯರಾದ ಸದಾಶಿವ ಕೆ ಕೆ ಓಝೋನ್ ದಿನಾಚರಣೆ ಕುರಿತು ತಿಳಿಸಿ  ಕಾರ್ಯಕ್ರಮ ಉದ್ಘಾಟಿಸಿದರು.ವಿಜ್ಞಾನ ಸಂಘ ಕಾರ್ಯದರ್ಶಿ ಜಯಪ್ರಸಾದ್ ಓಝೋನ್ ಪದರು,ಅದರ ನಾಶ, ಸಂರಕ್ಷಣೆ, ಎಂಬಿತ್ಯಾದಿ ವಿಚಾರಗಳ ವೀಡಿಯೋಗಳನ್ನು ಪ್ರದರ್ಶಿಸಿ ವಿವರಿಸಿದರು. ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.





ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.

ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಓಣಂ ಹಬ್ಬ ಆಚರಿಸಲಾಯಿತು

  ಶಿಕ್ಷಕರು,ರಕ್ಷಕರುವಿದ್ಯಾರ್ಥಿಗಳು ಸೇರಿ ಹೂವಿನ ರಂಗೋಲಿ ರಚಿಸಿದರು.ವಿದ್ಯಾರ್ಥಿಗಳಿಗೆ ಹಾಗೂ ರಕ್ಷರರಿಗೆ 

ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತುವಿಜೇತರಿಗೆ ಪರಿಸರದಿಂದ ಲಭಿಸುವ ವಿವಿಧ ಫಲವಸ್ತುಗಳನ್ನು 

ಬಹುಮಾನವಾಗಿ ನೀಡಲಾಯಿತು.ಬಳಿಕ ಎಲ್ಲರಿಗೂ ಓಣಂ ಸಹಭೋಜನ ವಿತರಿಸಲಾಯಿತುಶಾಲಾ 

ಪಿ.ಟಿ.ಮಾತೃ ಸಂಘ ಅಧ್ಯಾಪಕ ವೃಂದ ಸಹಕರಿಸಿದರು.