3.11.19

ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಗೆ ಗಣಿತ ಮೇಳ ಸಮಗ್ರ ಪ್ರಶಸ್ತಿ



ಮಂಜೇಶ್ವರ ಉಪಜಿಲ್ಲಾ ಎಲ್.ಪಿ ಮಟ್ಟದ ಗಣಿತ  ಮೇಳ ಸಮಗ್ರ ಪ್ರಶಸ್ತಿಯನ್ನು ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆ ತನ್ನದಾಗಿಸಿಕೊಂಡಿದೆ.ಜೊಮೆಂಟ್ರಿಕಲ್ ಚಾರ್ಟ್ ಸ್ಪರ್ಧೆಯಲ್ಲಿ ಅಯನ ಕೆ  ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಸಂಖ್ಯಾ ಚಾರ್ಟ್ ಸ್ಪರ್ಧೆಯಲ್ಲಿ ರಂಶೀನ  ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಗಣಿತ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅಹಮ್ಮದ್ ಸಾಬಿರ್  ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಗಣಿತ ಜಾಣ್ಮೆಲೆಕ್ಕ ಸ್ಪರ್ಧೆಯಲ್ಲಿ ಸ್ಕಂದ ಪ್ರಸಾದ್ ಎ  ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.ಶಾಲಾ ಪಿ ಟಿ ಎ , ಅಧ್ಯಾಪಕ ವೃಂದ , ವಿದ್ಯಾರ್ಥಿಗಳು ವಿಜೇತರಿಗೆ ಅಭಿನಂದಿಸಿದರು.

No comments:

Post a Comment