LSS Winner 2023-24
2023-2024 ಶೈಕ್ಷಣಿಕ ವರ್ಷದ ಎಲ್.ಎಸ್.ಎಸ್. ಪರೀಕ್ಷೆಯನ್ನು
ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿ ವಿದ್ಯಾರ್ಥಿವೇತನಕ್ಕೆ ಅರ್ಹಳಾದ
ಬಿ.ಪಿ .ಪಿ.ಎ ಎಲ್.ಪಿ ಪೆರ್ಮುದೆ ಶಾಲಾ ವಿದ್ಯಾರ್ಥಿನಿ ಬ್ಲೆಸ್ಸಿಕ ಪ್ರೇಯಲ್ .ಆರ್
ಈಕೆ ಪೆರ್ಮುದೆ ಪೀಟರ್ ರೋಡ್ರಿಗಸ್ ಹಾಗೂ ಶ್ರೀಮತಿ ಡೆಫ್ನಿ ಸ್ಮಿತಾ
ಡಯಾಸ್ ದಂಪತಿಯರ ಸುಪುತ್ರಿ.
ಶಾಲಾ ವ್ಯವಸ್ಥಾಪಕರು, ಮುಖ್ಯೋಪಾಧ್ಯಾಯರು, ಪಿ.ಟಿ.ಎ ಎಂ.ಪಿ.ಟಿ.ಎ,
ಶಾಲಾ ಅಧ್ಯಾಪಕ ವೃಂದ , ವಿದ್ಯಾರ್ಥಿಗಳು ಅಭಿನಂದಿಸಿದರು.
No comments:
Post a Comment