ವಿಶ್ವ ಸಾಕ್ಷರತಾ ದಿನ.
ವಿಶ್ವ
ಸಾಕ್ಷರತಾ ದಿನ.
ಎಲ್ಲರೂ ಕಲಿಯುವಂತಾಗಲಿ.
ಎಲ್ಲರೂ ಕಲಿಯುವಂತಾಗಲಿ.
ಬರೀ ಅಕ್ಷರವನ್ನು ಮಾತ್ರವನ್ನಲ್ಲ, ಬದುಕನ್ನು ಕಲಿಯುವಂತಾಗಲಿ.
ಎಲ್ಲರಿಗೂ ಕಲಿಕೆ ಕೈಗೆಟುಕುವಂತಾಗಲಿ.
ಎಲ್ಲರೂ ಬದುಕನ್ನು ಪ್ರೀತಿಸುವಂತಹ ಬಾಳನ್ನು ಕಲಿಯುವಂತಾಗಲಿ.
ನಾವೂ ಬಾಳಿ ಮತ್ತೊಬ್ಬರನ್ನೂ ಬಾಳಿಸುವ ರೀತಿಯನ್ನು ಕಲಿಯುವಂತಾಗಲಿ.
ಮಾನವತೆ ಮನುಜನ ಬಾಳಿನ ಹಿರಿಮೆಯಾಗುವುದನ್ನು ಎಲ್ಲರೂ ಸಾಕ್ಷಾತ್ಕರಿಸಿಕೊಳ್ಳುವಂತಾಗಲಿ.
ಬೆಳಕು ಎತ್ತ ಕಡೆಯಿಂದ ಬಂದರೂ ಅದಕ್ಕೆ ಸ್ವಾಗತ. ಆ ಜ್ಞಾನದ ಬೆಳಕು ಈ ಜಗತ್ತಿನ ಸಕಲ ಜೀವಿಗಳನ್ನೂ ಉದ್ಧರಿಸಲಿ
No comments:
Post a Comment