16.3.17


ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯ ಎಲ್ಲಾ ತರಗತಿಗಳನ್ನು ಹೈಟೆಕ್ 

ತರಗತಿ ಕೋಣೆಗಳನ್ನಾಗಿಸುವ ಯೋಜನೆಗೆ ಪೂರಕವಾಗಿ ಒಂದು ಹೆಚ್.ಡಿ 

ಪ್ರೋಜೆಕ್ಟರನ್ನು ಶಾಲಾ ಪೂರ್ವ ವಿದ್ಯಾರ್ಥಿ ಕೊಯಂಗಾನ ಕೃಷ್ಣ ಭಟ್ 

ಬೆಂಗಳೂರು ಉದಾರವಾಗಿ ನೀಡಿದರು.

No comments:

Post a Comment