22.3.17


ಪೈವಳಿಕೆ  ಪಂಚಾಯತ್ ಮಟ್ಟದ  ಬಾಲೋತ್ಸವ ಹಾಗೂ ಹಿರಿಮೆ ಉತ್ಸವದಲ್ಲಿ ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯು ಪ್ರಥಮ ಸ್ಥಾನಗಳಿಸಿದೆ......

ಶಾಲಾ ಹಿರಿಮೆ ಪ್ರದರ್ಶನ....


ಹಿರಿಮೆ ಉತ್ಸವದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳು




ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶಾಲಾ ಹಿರಿಮೆಯನ್ನು ವೀಕ್ಷಸಿದರು....

Manjeshwar BPO  ಶಾಲಾ  ಹಿರಿಮೆ ಪ್ರದರ್ಶನ ವೀಕ್ಷಿಸಿದರು...

English  skit....








No comments:

Post a Comment