2017-18 ಶಾಲಾ ಪ್ರವೇಶೋತ್ಸವ
ಬಿ.ಪಿ.ಪಿ.ಎ.ಎಲ್.ಪಿ.ಶಾಲೆ
ಪೆರ್ಮುದೆ ಇಲ್ಲಿ ಸಂಭ್ರಮದ ಶಾಲಾ
ಪ್ರವೇಶೋತ್ಸವ ಕಾರ್ಯಕ್ರಮ ಜರಗಿತು.
ವರ್ಣರಂಜಿತ
ಮೆರವಣಿಗೆಯೊಂದಿಗೆ ಆರಂಭವಾದ
ಕಾರ್ಯಕ್ರಮವನ್ನು ಪೈವಳಿಕೆ
ಗ್ರಾಮ ಪಂಚಾಯತ್ ಅಭಿವೃದ್ಧಿ
ಸ್ಥಾಯೀ ಸಮಿತಿ ಅಧ್ಯಕ್ಷರಾದ
ಶ್ರೀಯುತ ಎಂ.ಕೆ.ಅಮೀರ್
ಉದ್ಘಾಟಿಸಿದರು.ಶಾಲಾ
ಮುಖ್ಯಶಿಕ್ಷಕಿ ಶ್ರೀಮತಿ ಶಾರದಾ.ಎ
ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ
ಶಾಲಾ ವ್ಯವಸ್ಥಾಪಕರಾದ ಶ್ರೀ
ರವಿಶಂಕರ ಭಟ್,
ಶಾಲಾ
ಪಿ.ಟಿ.ಎ
ಅಧ್ಯಕ್ಷ ಶ್ರೀ ಮೊಹಮ್ಮದಾಲಿ ,
ಎಂ.ಪಿ.ಟಿ.ಎ
ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ,
ಶತೀಶ್
ರೈ ಕುಡಾಲು ಗುತ್ತು,
ಮೊದಲಾದವರು
ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ
ಕಲಿಕೋಪಕರಗಳನ್ನು ವಿತರಿಸಲಾಯಿತು.ಅಧ್ಯಾಪಿಕೆ
ಸ್ಮಿತಾ ಟೀಚರ್ ಪ್ರವೇಶೋತ್ಸವ
ಗೀತೆ ಹಾಡಿದರು.
ಸದಾಶಿವ
ಮಾಸ್ಚರ್ ಪೊಯ್ಯೆ ಸ್ವಾಗತಿಸಿ
ಅಬ್ದುಲ್ ಮುನೀರ್ ವಂದಿಸಿದರು.
|
Inaugurated By Ward member & Paivalike Gram Panchayath welfare committee chairman Sri M .K Ameer |
|
ಪ್ರವೇಶೋತ್ಸವ ಮೆರವಣಿಗೆ |
|
ಕಲಿಕೋಪಕರಣ ವಿತರಣೆ.... |
|
ಧನ್ಯವಾದ ಅಬ್ದುಲ್ ಮುನೀರ್ |
|
ಅಕ್ಷರಾಭ್ಯಾಸ ಪ್ರಾರಂಭ |
No comments:
Post a Comment