Pages
- Home
- ABOUT US
- GALLERY
- S.VISITORS
- CHILDREN'S CORNER
- COMMENTS
- RESOURCE
- ACTIVITY CALENDAR
- VIDEOS
- ಸಾಕ್ಷರ 2014
- ಮೆಟ್ರಿಕ್ ಮೇಳ
- submit your details
- STAFF DETAILS
- SCHOOL DAY 2015
- Manjeshwar Sub Dist Pravesanolsavam 2015-16
- ಕೃಷಿ ತೋಟ
- ಮೆಟ್ರಿಕ್ ಮೇಳ 2015
- SCHOOL DAY 2016
- SCHOOL DAY 2017
- ಕಲಿಕೋತ್ಸವ 2019
- Children's Day 2021
- SCHOOL DAY 2024
WELCOME 2 OUR SCHOOL BLOG
WELCOME 2 OUR SCHOOL BLOG
BREAKING NEWS
Eye Test
4.6.17
1.6.17
2017-18 ಶಾಲಾ ಪ್ರವೇಶೋತ್ಸವ
ಬಿ.ಪಿ.ಪಿ.ಎ.ಎಲ್.ಪಿ.ಶಾಲೆ
ಪೆರ್ಮುದೆ ಇಲ್ಲಿ ಸಂಭ್ರಮದ ಶಾಲಾ
ಪ್ರವೇಶೋತ್ಸವ ಕಾರ್ಯಕ್ರಮ ಜರಗಿತು.
ವರ್ಣರಂಜಿತ
ಮೆರವಣಿಗೆಯೊಂದಿಗೆ ಆರಂಭವಾದ
ಕಾರ್ಯಕ್ರಮವನ್ನು ಪೈವಳಿಕೆ
ಗ್ರಾಮ ಪಂಚಾಯತ್ ಅಭಿವೃದ್ಧಿ
ಸ್ಥಾಯೀ ಸಮಿತಿ ಅಧ್ಯಕ್ಷರಾದ
ಶ್ರೀಯುತ ಎಂ.ಕೆ.ಅಮೀರ್
ಉದ್ಘಾಟಿಸಿದರು.ಶಾಲಾ
ಮುಖ್ಯಶಿಕ್ಷಕಿ ಶ್ರೀಮತಿ ಶಾರದಾ.ಎ
ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ
ಶಾಲಾ ವ್ಯವಸ್ಥಾಪಕರಾದ ಶ್ರೀ
ರವಿಶಂಕರ ಭಟ್,
ಶಾಲಾ
ಪಿ.ಟಿ.ಎ
ಅಧ್ಯಕ್ಷ ಶ್ರೀ ಮೊಹಮ್ಮದಾಲಿ ,
ಎಂ.ಪಿ.ಟಿ.ಎ
ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ,
ಶತೀಶ್
ರೈ ಕುಡಾಲು ಗುತ್ತು,
ಮೊದಲಾದವರು
ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ
ಕಲಿಕೋಪಕರಗಳನ್ನು ವಿತರಿಸಲಾಯಿತು.ಅಧ್ಯಾಪಿಕೆ
ಸ್ಮಿತಾ ಟೀಚರ್ ಪ್ರವೇಶೋತ್ಸವ
ಗೀತೆ ಹಾಡಿದರು.
ಸದಾಶಿವ
ಮಾಸ್ಚರ್ ಪೊಯ್ಯೆ ಸ್ವಾಗತಿಸಿ
ಅಬ್ದುಲ್ ಮುನೀರ್ ವಂದಿಸಿದರು.
| Inaugurated By Ward member & Paivalike Gram Panchayath welfare committee chairman Sri M .K Ameer |
| ಪ್ರವೇಶೋತ್ಸವ ಮೆರವಣಿಗೆ |
![]() |
| ಕಲಿಕೋಪಕರಣ ವಿತರಣೆ.... |
![]() |
| ಧನ್ಯವಾದ ಅಬ್ದುಲ್ ಮುನೀರ್ |
![]() |
| ಅಕ್ಷರಾಭ್ಯಾಸ ಪ್ರಾರಂಭ |
3.4.17
ಪೆರ್ಮುದೆ ಶಾಲೆಯಲ್ಲಿ ಶಾಲಾಭಿವೃದ್ಧಿ ವಿಚಾರಗೋಷ್ಠಿ
ಬಿ.ಪಿ.ಪಿ.ಎ.ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಶಾಲಾಭಿವೃದ್ಧಿ ವಿಚಾರಗೋಷ್ಠಿ ಜರಗಿತು. ಸಮಾರಂಭವನ್ನು ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸಿ ಶಾಲೆಯು ಶೈಕ್ಷಣಿಕವಾಗಿಯೂ , ಭೌತಿಕವಾಗಿಯೂ , ಅಭಿವೃದ್ಧಿ ಹೊಂದುತ್ತಿದ್ದು ಶಾಲಾಭಿವೃದ್ಧಿಯಲ್ಲಿ ಊರಿನ ಎಲ್ಲಾ ಸಂಘ ಸಂಸ್ಥೆಗಳು , ವಿದ್ಯಾಭಿಮಾನಿಗಳು ಕೈಜೋಡಿಸಬೇಕೆಂದು ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕರಾದ ಶ್ರೀಯುತ ರವಿಶಂಕರ ಭಟ್ ವಹಿಸಿಕೊಂಡರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀಯುತ ಹರಿಹರ ಭಟ್ ಕುಂಬಳೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಪೀಟರ್ ರೋಡ್ರಿಗಸ್ ಪಿ.ಟಿ.ಎ ಅಧ್ಯಕ್ಷರಾದ ಶ್ರೀಯುತ ಮೊಹಮ್ಮದಾಲಿ ಶುಭಹಾರೈಸಿದರು. ಅಧ್ಯಾಪಕ ಸದಾಶಿವ ಮಾಸ್ಟರ್ ಪೊಯ್ಯೆ ಶಾಲಾಭಿವೃದ್ಧಿ ಪ್ರಬಂಧ ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ಸ್ವಾಗತಿಸಿ, ಅಬ್ದುಲ್ ಮುನೀರ್ ವಂದಿಸಿದರು.
Subscribe to:
Posts (Atom)












